ನಿತ್ಯ ಪಂಚಾಂಗ

Must Read

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...

ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

ಮೂಡಲಗಿ - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ...

ಓಂ ನಿರಂಜನಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದ ಋತು
 • ಕಾರ್ತೀಕ ಮಾಸ
 • ಶುಕ್ಲ ಪಕ್ಷ
 • ದ್ವಾದಶಿ ತಿಥಿ 08.01 ಕ್ಕೆ ಅಂತ್ಯ ತ್ರಯೋದಶಿ ತಿಥಿ ಆರಂಭ.

16/11/2021 ಮಂಗಳವಾರ

 • ರೇವತಿ ನಕ್ಷತ್ರ 20.14 ಕ್ಕೆ ಅಂತ್ಯ ಅಶ್ವಿನಿ ನಕ್ಷತ್ರ ಆರಂಭ.
 • ಯೋಗ: ಸಿದ್ಧಿ 25.45
 • ಕರಣ: ಬಾಳವ 08.01
 • ಕೌಳವ 20.52
 • ಸೂರ್ಯೋದಯ: 06.20
 • ಸೂರ್ಯಾಸ್ತ: 17.49
 • ರಾಹುಕಾಲ: 14.57-16.23
 • ಯಮಘಂಡಕಾಲ: 09.12-10.38
 • ಗುಳಿಕಕಾಲ: 12.04-13.30
 • ಅಮೃತಘಳಿಗೆ: 06.20-07.08
  07.57-09.11
  10.39-11.56
  20.45-21.32
  22.21-24.44
  27.09-28.44
 • ಮಹೇಂದ್ರಘಳಿಗೆ: 26.21-27.08

ಎಲ್ಲರಿಗೂ ಶುಭವಾಗಲಿ


ವಿಚಾರ ವಿನಿಮಯವು ವಾಗ್ವಾದವು ಸಮಾನ ಸ್ಕಂಧರೊಡನೆ ನಡೆದಾಗ ವಿಷಯ ಸಾಂದ್ರತೆಯ ಅರಿವಾಗಿ ಪ್ರಯೋಜನಕಾರಿಯಾಗುವುದು. ಹಾಗೆ ವಧೂ – ವರರು ಕೂತು ದೀರ್ಘವಾಗಿ ಮಾತನಾಡಿ ಯೋಚನೆಯ ರೀತಿ, ಆಸಕ್ತಿ ಮುಂತಾದ ಕುರಿತು ಅರಿತು ಮುಂದಡಿಯಿಟ್ಟಲ್ಲಿ ಸಂಗಾತಿಗಳ ಆಯ್ಕೆ, ಜೀವನ ಹಸನಾದೀತು.


ಕಂಗಳನೋಟ ಹೃದಯದ ಜ್ಞಾನ, ಮನದೊಳಗೆ ಮಾತನಾಡುತಿರ್ದೆನಯ್ಯಾ! ಜೇನ ಮಳೆಗಳು ಕರೆದವು ಅಮೃತದ ಬಿಂದುಗಳು .
ಕೂಡಲಚೆನ್ನಸಂಗನೆಂಬ ರಸಸಾಗರದೊಳಗೋಲಾಡುತಿರ್ದೆನಯ್ಯಾ!


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...
- Advertisement -

More Articles Like This

- Advertisement -
close
error: Content is protected !!