ನಿತ್ಯ ಪಂಚಾಂಗ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

🙏ಓಂ ಸ್ವಯಂಸಿದ್ಧಾರ್ಚಿತಪದಾಯ ನಮಃ🙏

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದ ಋತು
 • ಕಾರ್ತೀಕ ಮಾಸ
 • ಶುಕ್ಲ ಪಕ್ಷ
 • ಚತುರ್ದಶಿ ತಿಥಿ 12.00 ಕ್ಕೆ ಅಂತ್ಯ ಹುಣ್ಣಿಮೆ ಆರಂಭ.

18/11/2021 ಗುರುವಾರ

 • ಭರಣಿ ನಕ್ಷತ್ರ 25.28 ಕ್ಕೆ ಅಂತ್ಯ ಕೃತ್ತಿಕಾ ನಕ್ಷತ್ರ ಆರಂಭ.
 • ಯೋಗ: ವರಿಯಾಣ26.57
 • ಕರಣ: ವಾಣಿಜ 12.00
 • ಭದ್ರ: 25.11
 • ಸೂರ್ಯೋದಯ: 06.21
 • ಸೂರ್ಯಾಸ್ತ: 17.49
 • ರಾಹುಕಾಲ: 13.31-14.57
 • ಯಮಘಂಡಕಾಲ: 06.21-07.47
 • ಗುಳಿಕಕಾಲ: 09.13-10.39
 • ಅಮೃತಘಳಿಗೆ: 07.48-07.57
  10.40-11.57
  16.46-18.21
  19.10-22.21
  24.46-26.21
 • ಮಹೇಂದ್ರಘಳಿಗೆ: 28.46-29.33

ಎಲ್ಲರಿಗೂ ಶುಭವಾಗಲಿ.


ತಾವು ಎಷ್ಟೇ ತಿಳಿದುಕೊಂಡಿದ್ದರೂ, ಏನೇ ಒಳ್ಳೆಯ ಕೆಲಸ ಮಾಡಿದರೂ ಉತ್ತಮರು ಅದನ್ನು ಹೇಳಿಕೊಂಡು ಓಡಾಡುವುದಿಲ್ಲ. ತಮ್ಮಷ್ಟಕ್ಕೆ ತಾವು ಇದ್ದು ಬಿಡುತ್ತಾರೆ. ಇದು ಸಜ್ಜನರ ಕೆಲಸ. ಆದರೆ ಅಧಮರು ಇದಕ್ಕೆ ವಿರುದ್ಧ, ಅವರಿಂದ ಸಮಾಜಕ್ಕೆ ಹಾನಿ.


ಕಾಯಾ – ಕರಣ – ಭಾವಾರ್ಷಿತ ಭೇದದಿಂದ ಪ್ರಸಾದಿಯ ನಿಜಸ್ಥಲ. ತನ್ನಲಿಂಗಕ್ಕೆಂದು ಬಂದ ಪದಾರ್ಥದ ರೂಪ ಕಂಡು ಸಂತೋಷಿಸುವಾತನೆ ಪ್ರಸಾದಿ ಬಂದುದು ಪದಾರ್ಥ, ಸಂದುದು ಪ್ತಸಾದ, ನಿಂದುದು ಕಿಲ್ಮಿಷ ಕೂಡಲಚೆನ್ನಸಂಗಮದೇವಾ.

ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!