ನಿತ್ಯ ಪಂಚಾಂಗ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಓಂ ಬೀಜಪೂರಕಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದ ಋತು
 • ಕಾರ್ತೀಕ ಮಾಸ
 • ಶುಕ್ಲ ಪಕ್ಷ
 • ಹುಣ್ಣಿಮೆ 14.26 ಕ್ಕೆ ಅಂತ್ಯ ಪ್ರಥಮ ತಿಥಿ ಆರಂಭ.

19/11/2021 ಶುಕ್ರವಾರ

 • ಕೃತ್ತಿಕಾ ನಕ್ಷತ್ರ 28.28 ಕ್ಕೆ ಅಂತ್ಯ ರೋಹಿಣಿ ನಕ್ಷತ್ರ ಆರಂಭ.
 • ಯೋಗ: ಪರಿಘ 27.50
 • ಕರಣ: ಭವ 14.26
 • ಬಾಳವ 27.44
 • ಸೂರ್ಯೋದಯ: 06.21
 • ಸೂರ್ಯಾಸ್ತ: 17.49
 • ರಾಹುಕಾಲ: 10.39-12.05
 • ಯಮಘಂಡಕಾಲ: 14.57-16.23
 • ಗುಳಿಕಕಾಲ: 07.47-09.13
 • ಅಮೃತಘಳಿಗೆ :06.21-07.09
  09.36-10.38
  14.22-14.56
  16.23-17.33
  19.58-21.33
  27.58-30.21
 • ಮಹೇಂದ್ರಘಳಿಗೆ:23.10-23.57

ಎಲ್ಲರಿಗೂ ಶುಭವಾಗಲಿ.


ಕಾಯ ಬ್ರಹ್ಮಚಾರಿಯಾದಡೇನಯ್ಯಾ. ಆಸೆ ಬ್ರಹ್ಮಚಾರಿಯಾಗದನ್ನಕ್ಕರ? ಶಬ್ದ ಮೌನಿಯಾದಡೇನಯ್ಯಾ. ನೆನಹು ಮೌನಿಯಾಗದನ್ನಕ್ಕರ? ತನು ಬೋಳಾದಡೇನಯ್ಯ, ಮನ ಬೋಳಾದನ್ನಕ್ಕರ? ಇದು ಕಾರಣ- ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಸ್ಥಲವಾರಿಗೆಯೂ ಅಳವಡದು.


ಭಯ, ಸಂತೋಷವುಂಟಾದಾಗಲೂ ಯಾರು ಪೂರ್ವಾಪರ ವಿಚಾರಮಾಡಿ ಮುಂದಿನ ಹೆಜ್ಜೆ ಇಡುವರೋ ಮತ್ತು ಎಂತಹ ಸಂದರ್ಭ ಬಂದರೂ ಅವಸರದಲ್ಲಿ ಕೆಲಸ ಮಾಡದೆ ಸಾವಧಾನ ಯೋಚಿಸಿ ಕಾರ್ಯೋನ್ಮುಖರಾಗುವರೋ ಅವರಿಗೆ ಪಶ್ಚಾತ್ತಾಪ ಪಡುವ ಪ್ರಮೇಯ ಬರುವುದಿಲ್ಲ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!