ನಿತ್ಯ ಪಂಚಾಂಗ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಓಂ ಶಾಶ್ವತಾಯ ನಮಃ

  • ಶುಭೋದಯ
  • ಪ್ಲವ ಸಂವತ್ಸರ
  • ದಕ್ಷಿಣಾಯಣ
  • ಶರದ ಋತು
  • ಕಾರ್ತೀಕ ಮಾಸ
  • ಕೃಷ್ಣ ಪಕ್ಷ
  • ಚತುರ್ಥಿ ತಿಥಿ 24.55 ಕ್ಕೆ ಅಂತ್ಯ ಪಂಚಮಿ ತಿಥಿ ಆರಂಭ.

23/11/2021 ಮಂಗಳವಾರ

  • ಆರಿದ್ರ ನಕ್ಷತ್ರ 13.43 ಕ್ಕೆ ಅಂತ್ಯ ಪುನರ್ವಸು ನಕ್ಷತ್ರ ಆರಂಭ.
  • ಯೋಗ: ಸಾಧ್ಯ 06.43
  • ಕರಣ: ಭವ 11.43
  • ಬಾಳವ 24.55
  • ಸೂರ್ಯೋದಯ: 06.23
  • ಸೂರ್ಯಾಸ್ತ: 17.49
  • ರಾಹುಕಾಲ: 14.57-16.23
  • ಯಮಘಂಡಕಾಲ: 09.15-10.40
  • ಗುಳಿಕಕಾಲ: 12.06-13.32
  • ಅಮೃತಘಳಿಗೆ: 06.23-07.11
    08.00-09.14
    10.41-11.59
    20.48-21.35
    22.24-24.47
    27.12-28.47
  • ಮಹೇಂದ್ರಘಳಿಗೆ: 26.24-27.11

ಎಲ್ಲರಿಗೂ ಶುಭವಾಗಲಿ.


ಕಾಲ ಕಲ್ಪಿತನಲ್ಲ ಕರ್ಮವಿರಹಿತ ಶರಣ. ವಿಧಿ ನಿಷೇಧ ಪುಣ್ಯ ಪಾಪ ಕರ್ವ ಕಾಯನು ಅಲ್ಲ ಆ ಶರಣನು. ಅವರಿವರ ಬೆರಸಿಪ್ಪನು ‌ತನ್ನ ಪರಿ ಬೇರೆ! ನಿರಂತರ ಸುಖಿ,
ಕೂಡಲಚೆನ್ನಸಂಗಯ್ಯ. ನಿಮ್ಮ ಶರಣರು ಪ್ರಪಂಚನೊಳಗಿದ್ದೂ ತನ್ನ ಪರಿ ಬೇರೆ.


ಮನಸ್ಸು ಸಂತೋಷದ ಸ್ಥಿತಿ ಅನುಭವಿಸುವುದೇ ಸುಖ. ದಾರಿ ನೂರಾರಿರಬಹುದು, ಗಮ್ಯ ಒಂದೇ. ಸಾಮಾನ್ಯವಾದ ಇವೆಲ್ಲವೂ ಕ್ಷಣಿಕ ಸುಖ. ಶಾಶ್ವತ ಸುಖ ಯಾವುದು. ಅತಿ ಇಚ್ಛೆಗಳ ತ್ಯಜಿಸಿದರೆ ದುಃಖ ಉಂಟಾಗುವ ಸಂಭವವೇ ಇಲ್ಲ. ದುಃಖವಿಲ್ಲದ ಸ್ಥಿತಿಯೇ ಸುಖ. ಪ್ರಶಾಂತವಾಗಿರುವುದು. ಅದೇ ಶಾಶ್ವತ ಸುಖ.

ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!