ನಿತ್ಯ ಪಂಚಾಂಗ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಓಂ ಅವ್ಯಯಾಯ ನಮಃ

 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದೃತು
 • ಆಶ್ವೀಜ ಮಾಸ
 • ಶುಕ್ಲ ಪಕ್ಷ
 • ಪಂಚಮಿ ತಿಥಿ 26.14 ಕ್ಕೆ ಅಂತ್ಯ ಷಷ್ಠಿ ತಿಥಿ ಆರಂಭ.

10/10/2021 ರವಿವಾರ

 • ಅನುರಾಧ ನಕ್ಷತ್ರ 14.43 ಕ್ಕೆ ಅಂತ್ಯ ಜ್ಯೇಷ್ಠ ನಕ್ಷತ್ರ ಆರಂಭ.
 • ಯೋಗ: ಆಯುಷ್ಮಾನ್15.02
 • ಕರಣ: ಭವ 15.32
 • ಬಾಳವ 26.14
 • ಸೂರ್ಯೋದಯ: 06.10
 • ಸೂರ್ಯಾಸ್ತ : 18.03
 • ರಾಹುಕಾಲ: 16.33-18.03
 • ಯಮಘಂಡಕಾಲ: 12.06-13.35
 • ಗುಳಿಕಕಾಲ: 15.04-16.33
 • ಅಮೃತಘಳಿಗೆ:06.10-08.34
  11.47-12.09
  13.36-14.10
  20.35-22.58
  25.23-26.58

ಎಲ್ಲರಿಗೂ ಶುಭವಾಗಲಿ.


ಸಯದಾನ ಸರೂಪವನು ನಿರೂಪಕ್ಕೆ ತಂದು. ನಯನಾದಿ ಅನಿಮಿಷ ದಷ್ಟವಾದ ಪ್ರಸಾದಿ. ನಿಷ್ಟಾನಿಷ್ಟವಾದ ಪ್ರಸಾದಿ, ಪ್ರಸಾದದಿಂದ ಪ್ರಸಾದಿ, ಕೂಡಲಚೆನ್ನಸಂಗಯ್ಯಾ ಲಿಂಗೈಕ್ಯ ಪ್ರಸಾದಿ.


- Advertisement -

|| ಓಂ ನವ ದುರ್ಗಾಯೈ ನಮಃ ||

ಸುರಾಸಂಪೂರ್ಣಕಲಶಂ
ರುಧಿರಾಪ್ಲುತಮೇವಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭಧಾಸ್ತು ಮೇ||


ನವರಾತ್ರಿಯ ನವದುರ್ಗೆ ಯ.. ನಾಲ್ಕನೇ ಸ್ವರೂಪವು ಕೂಷ್ಮಾಂಡಾ ದೇವಿಯು ಸಮಸ್ತ ಜನತೆಗೆ ಆಯುರಾರೋಗ್ಯ ಸಂಪತ್ತಾಭಿವೃದ್ದಿ… ನೀಡಿ ಆಶಿರ್ವದಿಸಲಿ.
ಈ ದಿನದ ಉಪಾಸನೆಯಲ್ಲಿ ಯೋಗಿ ತಮ್ಮ ಮನಸ್ಸನ್ನು ಅನಾವುತ ಚಕ್ರದಲ್ಲಿ ಪ್ರವೇಶಿಸುತ್ತಾನೆ…..


ಸರೋವರವೇ ಎದುರುಗಿದ್ದರೂ, ಅಲ್ಲಿ ಸ್ವಚ್ಛಂದವಾಗಿ ವಿಹರಿಸಿ ನೀರು ಕುಡಿಯುವ ಅವಕಾಶವಿದ್ದರೂ ಕಾಗೆ ಬೇರೆಯವರು ಶೇಖರಿಸಿಟ್ಟ ನೀರನ್ನೇ ಕುಡಿಯಲು ಹವಣಿಸುತ್ತದೆ. ವಿಚಿತ್ರವಲ್ಲವೇ?


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!