ನಿತ್ಯ ಪಂಚಾಂಗ

Must Read

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...

ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

ಮೂಡಲಗಿ - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ...

ಓಂ ಕೃತಿನೇ ನಮಃ

  • ಶುಭೋದಯ
  • ಪ್ಲವ ಸಂವತ್ಸರ
  • ದಕ್ಷಿಣಾಯಣ
  • ಶರದ ಋತು
  • ಕಾರ್ತೀಕ ಮಾಸ
  • ಕೃಷ್ಣ ಪಕ್ಷ
  • ಪಂಚಮಿ ತಿಥಿ 27.03 ಕ್ಕೆ ಅಂತ್ಯ ಷಷ್ಠಿ ತಿಥಿ ಆರಂಭ.

24/11/2021 ಬುಧವಾರ

  • ಪುನರ್ವಸು ನಕ್ಷತ್ರ 16.28 ಕ್ಕೆ ಅಂತ್ಯ ಪುಷ್ಯ ನಕ್ಷತ್ರ ಆರಂಭ.
  • ಯೋಗ: ಶುಭ 07.28
  • ಕರಣ: ಕೌಳವ 14.02
  • ತೌತುಲ 27.03
  • ಸೂರ್ಯೋದಯ: 06.24
  • ಸೂರ್ಯಾಸ್ತ: 17.49
  • ರಾಹುಕಾಲ: 12.06-13.32
  • ಯಮಘಂಡಕಾಲ: 07.49-09.15
  • ಗುಳಿಕಕಾಲ: 10.41-12..06
  • ಅಮೃತಘಳಿಗೆ: 09.16-09.36
    13.33-14.24
    17.37-18.24
    20.01-21.36
    24.49-27.12
  • ಮಹೇಂದ್ರಘಳಿಗೆ: 07.13-07.48

ಎಲ್ಲರಿಗೂ ಶುಭವಾಗಲಿ.


ಕಾವಿ ಕಾಷಾಯಾಂಬರ ಜಡೆಮಾಲೆಯ ಧರಿಸಿದರೇನು ಜಂಗಮನಾಗಬಲ್ಲನೆ? ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ, ತುರುಬು ಜಡೆ ಬೋಳೆನ್ನದೆ ಅರಿವುಳ್ಳಾತನೆ ಜಂಗಮ. ಅರಿವಿಲ್ಲದೆಲ್ಲ ವೇಷ ಕಾಣಾ, ಕೂಡಲಚೆನ್ನಸಂಗಮದೇವಾ.


ಬದುಕಿನುದ್ದಕ್ಕೂ ಸಹವಾಸಕ್ಕೆ ತುಂಬ ಮಹತ್ವವಿದೆ. ನಾವು ಯಾರ, ಎಂಥವರ ಸಹವಾಸ ಮಾಡುತ್ತೇವೋ ಅದರಂತೆ ನಮ್ಮ ಸ್ವಭಾವ, ಜೀವನ ಬದಲಾಗುತ್ತೆ. ಅಪ್ರಾಪ್ತ ವಯಸ್ಕರ ಮೇಲಂತೂ ಸಹವಾಸದ ಪ್ರಭಾವ ಥಟ್ಟನೆ ಉಂಟಾಗುತ್ತದೆ. ಆದ್ದರಿಂದ ದುರ್ಜನರ ಬದ್ಲು ಸಜ್ಜನರ ಸಹವಾಸ ಸದಾ ಒಳ್ಳೆಯದನ್ನೇ ಮಾಡುತ್ತದೆ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...
- Advertisement -

More Articles Like This

- Advertisement -
close
error: Content is protected !!