ನಿತ್ಯ ಪಂಚಾಂಗ

Must Read

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...

ಹಾನಿಯಾದ ದ್ರಾಕ್ಷಿ ಬೆಳೆಗೆ ಪರಿಹಾರ ಒದಗಿಸಲು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸಿದ ಕಡಾಡಿ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ಅಕಾಲಿಕ ಮಳೆಯಿಂದಾಗಿ ಕಾಗವಾಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಮಂಗಸೂಳಿ ಸೇರಿದಂತೆ ಅನೇಕ ಗ್ರಾಮಗಳ ಸುತ್ತಮುತ್ತ ನೂರಾರು ಎಕರೆ ಪ್ರದೇಶದಲ್ಲಿ...

ನಮ್ಮ ಸಾಧನೆಗಳನ್ನು ಪರಿಗಣಿಸಿ ಮತ ನೀಡಿ – ಸತೀಶ ಜಾರಕಿಹೊಳಿ

ಮೂಡಲಗಿ - ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಸ್ತೆಗಳು, ಕೃಷಿ ಹೊಂಡ ಮುಂತಾದ ಜನಪ್ರಿಯ ಕಾರ್ಯಗಳನ್ನು ಮಾಡಿದ್ದಾರೆ ಅವುಗಳನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಿ ಎಂದು ಕೆಪಿಸಿಸಿ...

ಓಂ ವಿದ್ವತ್ಪ್ರಿಯಾಯ ನಮಃ

  • ಶುಭೋದಯ
  • ಪ್ಲವ ಸಂವತ್ಸರ
  • ದಕ್ಷಿಣಾಯಣ
  • ಶರದ ಋತು
  • ಕಾರ್ತೀಕ ಮಾಸ
  • ಕೃಷ್ಣ ಪಕ್ಷ
  • ಷಷ್ಠಿ ತಿಥಿ 28.42 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.

25/11/2021 ಗುರುವಾರ

  • ಪುಷ್ಯ ನಕ್ಷತ್ರ 18.48 ಕ್ಕೆ ಅಂತ್ಯ ಆಶ್ಲೇಷ ನಕ್ಷತ್ರ ಆರಂಭ.
  • ಯೋಗ: ಶುಕ್ಲ 07.56
  • ಕರಣ: ಗರಜ 15.57
  • ವಾಣಿಜ 28.42
  • ಸೂರ್ಯೋದಯ: 06.24
  • ಸೂರ್ಯಾಸ್ತ: 17.49
  • ರಾಹುಕಾಲ: 13.32-14.58
  • ಯಮಘಂಡಕಾಲ: 06.24-07.50
  • ಗುಳಿಕಕಾಲ: 09.15-10.41
  • ಅಮೃತಘಳಿಗೆ: 07.51-08.00
    10.42-12.00
    14.59-16.00
    16.49-18.24
    19.13-22.24
    24.49-26.24
  • ಮಹೇಂದ್ರಘಳಿಗೆ: 28.49-29.36

ಎಲ್ಲರಿಗೂ ಶುಭವಾಗಲಿ.


ಕೇಶ ಕಾಷಾಯಾಂಬರ ವೇಷ ಲಾಂಛನವಾದಡೇನೋ? ಗ್ರಾಸಕ್ಕೆ ಭಾಜನರಲ್ಲದೆ ಲಿಂಗಕ್ಕೆ ಭಾಜನರಲ್ಲ. ಈ ಆಸೆಯ ವೇಷವ ಕಂಡಡೆ ಕಾರಹುಣ್ಣಿಮೆಯು ಹಗರಣವೆಂಬೆ ಕಾಣಾ ಕೂಡಲಚೆನ್ನಸಂಗಮದೇವಾ.


ಅಹಂಕಾರದಿಂದ ಸಾಮಾನ್ಯರಾರೂ ಹೊರತಲ್ಲ. ಆತ್ಮರತಿ, ಅಹಂಕಾರವನ್ನು ಮೀರಿ ನಿಲ್ಲುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವೇ ಮಂದಿ ಇದನ್ನು ಸಾಧಿಸುತ್ತಾರೆ. ಇಂಥವರು ಎಲ್ಲೆಡೆ ಗೆಲ್ಲುತ್ತಾರೆ, ಸಲ್ಲುತ್ತಾರೆ, ಸಂತರೆನಿಸಿಕೊಳ್ಳುತ್ತಾರೆ.

ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಬೆಳ್ಳಿ ರಥ ಎಳೆದ ಮಹಿಳೆಯರು; ಇದೇ ಈ ಜಾತ್ರೆಯ ವಿಶೇಷ – ಡಾ.ಪ್ರಭು ಸಾರಂಗದೇವ

ಸಿಂದಗಿ- ಶ್ರೀ ಮಠದಿಂದ ಸುಮಾರು 3-4 ವರ್ಷಗಳಿಂದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ ಭಕ್ತರ ಸಹಕಾರದಿಂದ ಬೆಳ್ಳಿ ರಥ...
- Advertisement -

More Articles Like This

- Advertisement -
close
error: Content is protected !!