ನಿತ್ಯ ಪಂಚಾಂಗ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಓಂ ಪೂತಾಯ ನಮಃ

ಶುಭೋದಯ


 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದೃತು
 • ಆಶ್ವೀಜ ಮಾಸ
 • ಶುಕ್ಲ ಪಕ್ಷ
 • ಷಷ್ಟಿ ತಿಥಿ 23.50 ಕ್ಕೆ ಅಂತ್ಯ ಸಪ್ತಮಿ ತಿಥಿ ಆರಂಭ.

  11/10/2021 ಸೋಮವಾರ

 • ಜ್ಯೇಷ್ಠ ನಕ್ಷತ್ರ 12.55 ಕ್ಕೆ ಅಂತ್ಯ ಮೂಲ ನಕ್ಷತ್ರ ಆರಂಭ.
 • ಯೋಗ:ಸೌಭಾಗ್ಯ 11.48
 • ಕರಣ :ಕೌಳವ 13.00
 • ತೈತುಲ 23.50
 • ಸೂರ್ಯೋದಯ: 06.11
 • ಸೂರ್ಯಾಸ್ತ : 18.02
 • ರಾಹುಕಾಲ:07.39-09.08
 • ಯಮಘಂಡಕಾಲ: 10.37-12.06
 • ಗುಳಿಕಕಾಲ:13.35-15.04
 • ಅಮೃತಘಳಿಗೆ:06.11-07.38
  09.24-10.36
  20.36-23.47
  27.00-27.47

ಎಲ್ಲರಿಗೂ ಶುಭವಾಗಲಿ.


- Advertisement -

ತರಂಗ ರೂಪದ ಶಕ್ತಿ ಮಾತು, ಲಿಖಿತ ರೂಪದ ಶಕ್ತಿ ಸಾಹಿತ್ಯ. ಒಂದು ಹಗುರ ಮತ್ತೊಂದು ಭಾರ. ಹಗುರವನ್ನು ಪ್ರೀತಿಸುತ್ತೇವೆ. ಭಾರವನು ಗೌರವಿಸುತ್ತೇವೆ. ಪಯಣದ ಏಕತಾನತೆಯಲಿ ಮುಳುಗಿ ಬೇಸರವಾಗಿದ್ದಾಗ ಕತ್ತೆ ಕೂಗಿದ್ದು ಕೇಳಿದರೂ ಬೇಸರ ಕಳೆಯುತ್ತದೆ. ಮಾತಿನ ಶಬ್ದದ ಶಕ್ತಿಯದು.


|| ಓಂ ನವ ದುರ್ಗಾಯೈ ನಮಃ ||

ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಮ್ |

ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನಿ ||


ನವರಾತ್ರಿಯ ನವದುರ್ಗೆಯ.. ಐದನೇ ಸ್ವರೂಪವು ಸ್ಕಂದಮಾತಾ ದೇವಿಯು ಸಮಸ್ತ ಜನತೆಗೆ ಆಯುರಾರೋಗ್ಯ ಸಂಪತ್ತಾಭಿವೃದ್ದಿ… ನೀಡಿ ಆಶಿರ್ವದಿಸಲಿ.

ಈ ದಿನದ ಉಪಾಸನೆಯಲ್ಲಿ ಯೋಗಿ ತಮ್ಮ ಮನಸ್ಸನ್ನು ವಿಶುದ್ದ ಚಕ್ರದಲ್ಲಿ ಪ್ರವೇಶಿಸುತ್ತಾನೆ…..


ನಾಥನು ಅನಾಥನು ಪುಣ್ಯನಾಥನು ಕರುಣಾಕರನೆಂಬ ಶಬ್ದಗಳ ಮನಕ್ಕೆ ತಾರದ ಪ್ರಸಾದಿ, ಸ್ಥಾಪ್ಯಾಯನ ಸ್ತಂಭ ಆ ಎರಡರ ಅನ್ವಯವಳಿದ ಪ್ರಸಾದಿ, ಅಂಗ ಲಿಗೈಕ್ಯವೆಂಬ ನುಡಿಯ ಹಂಗಿಲ್ಲದ ಪ್ರಸಾದಿ, ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಾನೆನ್ನದ ಪ್ರಸಾದಿ.


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!