ನಿತ್ಯ ಪಂಚಾಂಗ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಓಂ ದಕ್ಷಾಧ್ಯಕ್ಷಾಯ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದೃತು
 • ಆಶ್ವೀಜ
 • ಶುಕ್ಲ ಪಕ್ಷ
 • ಸಪ್ತಮಿ ತಿಥಿ 21.47 ಕ್ಕೆ ಅಂತ್ಯ ಅಷ್ಟಮಿ ತಿಥಿ ಆರಂಭ.

12/10/2021 ಮಂಗಳವಾರ

 • ಮೂಲ ನಕ್ಷತ್ರ 11.25 ಕ್ಕೆ ಅಂತ್ಯ ಪೂರ್ವಾಷಾಡ ನಕ್ಷತ್ರ ಆರಂಭ.
 • ಯೋಗ: ಶೋಭನ 08.49
 • ಅತಿಗಂಡ 30.08
 • ಕರಣ: ಗರಜ 10.46
 • ವಾಣಿಜ 21.47
 • ಸೂರ್ಯೋದಯ: 06.11
 • ಸೂರ್ಯಾಸ್ತ: 18.01
 • ರಾಹುಕಾಲ: 15.04-16.32
 • ಯಮಘಂಡಕಾಲ: 09.08-10.37
 • ಗುಳಿಕಕಾಲ: 12.06-13.35
 • ಅಮೃತಘಳಿಗೆ: 06.11-06.59
  07.48-09.07
  10.38-11.47
  20.36-21.23
  22.12-24.35
  27.00-28.35
 • ಮಹೇಂದ್ರಘಳಿಗೆ:26.12-26.59

ಎಲ್ಲರಿಗೂ ಶುಭವಾಗಲಿ


- Advertisement -

ಮನೋವಿಕಾರ, ದುಃಖ, ಹಳಹಳಿಕೆ, ಬಂಧನ, ವ್ಯಸನ ಮುಂತಾದ ಬೇಡದ ಸಂಗತಿಗಳೆಲ್ಲ ಮನುಷ್ಯರ ಆತ್ಮ ಎಂಬ ಅಪರಾಧ ವೃಕ್ಷದಲಿ ಬೆಳೆಯುವ ಹಣ್ಣುಗಳು. ಆತ್ಮ ಅಪರಾಧವೃಕ್ಷವಷ್ಟೆ ಅಲ್ಲ ಪುಣ್ಯವೃಕ್ಷವೂ ಹೌದು. ನಮ್ಮನ್ನೆಚ್ಚರಿಸುವ ಕರೆಘಂಟೆಯದು, ಮೆಟ್ಟಿ ಮೀರಿ ಮನಬಂದಂತೆ ನಡೆದಲ್ಲಿ ಅಪರಾಧಿ ನೀನಾಗುವೆ.


ರವಿಯ ಕಿರಣಂಗಳ ರಮಿಸದೆ ಪಾಲಿಸದೆ ಆಲಿಸದೆ ಎಂದೂ ನಿಂದುದಾಗಿ, ಹಿಮಕರಾದಿಗಳನು ಮನಸ್ತಂಭನೆಗೆ ತಾರದೆ ನಿಂದುದಾಗಿ, ದಿನಕರ ಅಬೋಧ ಸ್ತಂಭಗಳ ಅರ್ಪಿತವೆನ್ನದೆ ಆಯಿತ್ತಾಗಿ, ಘನಮನವೇದ್ಯ ಪ್ರಸಾದಿ.

ಇದು ಕಾರಣ, ಕೂಡಲಚೆನ್ನಸಂಗಾ ಆನೆನ್ನದ ಪ್ರಸಾದಿ.


|| ಓಂ ನವ ದುರ್ಗಾಯೈ ನಮಃ ||

ಚಂದ್ರಹಾಸೋಜ್ಜ್ವಲಕರಾ ಶ್ರರ್ದೂಲವರವರವಾಹನಾ |
ಕಾತ್ಯಾಯನೀ ಶುಭಂ ದದ್ಯಾದೇವೀ ದಾನವಘಾತಿನೀ ||


ನವರಾತ್ರಿಯ ನವದುರ್ಗೆ ಯ.. ಆರನೇ ಸ್ವರೂಪವು ಕಾತ್ಯಾಯನೀ ದೇವಿಯು ಸಮಸ್ತ ಜನತೆಗೆ ಆಯುರಾರೋಗ್ಯಸಂಪತ್ತಾಭಿವೃದ್ದಿ… ನೀಡಿ ಆಶಿರ್ವದಿಸಲಿ.
ಈ ದಿನದ ಉಪಾಸನೆಯಲ್ಲಿ ಯೋಗಿ ತಮ್ಮ ಮನಸ್ಸನ್ನು ಆಜ್ಞಾ ಚಕ್ರದಲ್ಲಿ ಪ್ರವೇಶಿಸುತ್ತಾನೆ…..

ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷೀತಂ |
ಪಾತು ನಃ ಸರ್ವಭೀತಿಭ್ಯಃ ಕಾತ್ಯಾಯನಿ ನಮೋsಸ್ತುತೇ ||


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!