ನಿತ್ಯ ಪಂಚಾಂಗ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಓಂ ದ್ವಿಜಪ್ರಿಯಾಯ ನಮಃ

  • ಶುಭೋದಯ
  • ಪ್ಲವ ಸಂವತ್ಸರ
  • ದಕ್ಷಿಣಾಯಣ
  • ಶರದೃತು
  • ಆಶ್ವೀಜ ಮಾಸ
  • ಶುಕ್ಲ ಪಕ್ಷ
  • ಅಷ್ಟಮಿ ತಿಥಿ 20.07 ಕ್ಕೆ ಅಂತ್ಯ ನವಮಿ ತಿಥಿ ಆರಂಭ.

13/10/2021 ಬುಧವಾರ

  • ಪೂರ್ವಾಷಾಡ ನಕ್ಷತ್ರ 10.18 ಕ್ಕೆ ಅಂತ್ಯ ಉತ್ತರಾಷಾಡ ನಕ್ಷತ್ರ ಆರಂಭ.
  • ಯೋಗ: ಸುಕರ್ಮ 27.46
  • ಕರಣ: ಭದ್ರ 08.54
  • ಭವ 20.07
  • ಸೂರ್ಯೋದಯ: 06.11
  • ಸೂರ್ಯಾಸ್ತ: 18.01
  • ರಾಹುಕಾಲ: 12.06-13.34
  • ಯಮಘಂಡಕಾಲ: 07.39-09.08
  • ಗುಳಿಕಕಾಲ: 10.37-12.06
  • ಅಮೃತಘಳಿಗೆ :09.09-09.23
    12.07-14.11
    17.24-18.11
    19.48-21.23
    24.36-26.59
  • ಮಹೇಂದ್ರಘಳಿಗೆ:07.00-07.38

ಎಲ್ಲರಿಗೂ ಶುಭವಾಗಲಿ.


- Advertisement -

ನಮಗಿಂತ ಉತ್ತಮರ ಎದುರು ಪ್ರಭಾವ ಕಳೆದುಕೊಂಡರೆ ನಷ್ಟವಿಲ್ಲ. ನಾವೂ ಅಷ್ಟಿಷ್ಟು ಅವರ ಸದ್ಗುಣ ಮೈಗೂಡಿಸಿಕೊಳ್ಳಬಹುದು. ಆದರೆ ಕೆಟ್ಟ ಗುಣಗಳವರ ಸಮೂಹದಲ್ಲಿ ಸಿಲುಕಿ ಅಸ್ತಿತ್ವೇ ಬುಡಮೇಲಾಗದಂತೆ ಹುಷಾರಾಗಿರಬೇಕು. ಏಕೆಂದರೆ ನಮ್ಮ ಸುತ್ತಲಿನ ಗುಣಗಳ ಪ್ರಭಾವಳಿಯೇ ನಮ್ಮನ್ನು ಬದಲಿಸುವುದು.


ಸಾವಧಾನಿ ಸರ್ವಸಂಸಾರಿ,
ನಿಃಪ್ರಪಂಚಿ ನಿಸ್ಸಂಸಾರಿ. ಅರ್ಪಿತಕ್ಕೆ ಅರಿವುಳ್ಳನಕ್ಕ ಆಚಾರ್ಯನು. ನಿಯತಾತ್ಮಂಗೆ ಇದಾವಂಗವೂ ಇಲ್ಲ. ಕೂಡಲಚೆನ್ನಸಂಗನೆನ್ನದ ಸುಯಿಧಾನಿಗೆ.

|| ಓಂ ನವ ದುರ್ಗಾಯೈ ನಮಃ ||


ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ ||
ವಾಮಪಾದೋಲ್ಲಸಲ್ಲೋಹಲತಾಕಂಟಕಭಷಣಾ |
ವರ್ಧನಾಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ||


ನವರಾತ್ರಿಯ ನವದುರ್ಗೆ ಯ.. ಏಳನೇ ಸ್ವರೂಪವು ಕಾಲರಾತ್ರಿ ದೇವಿಯು ಸಮಸ್ತ ಜನತೆಗೆ ಆಯುರಾರೋಗ್ಯಸಂಪತ್ತಾಭಿವೃದ್ದಿ… ನೀಡಿ ಆಶಿರ್ವದಿಸಲಿ.

ಈ ದಿನದ ಉಪಾಸನೆಯಲ್ಲಿ ಯೋಗಿ ತಮ್ಮ ಮನಸ್ಸನ್ನು ಸಹಸ್ರಾರ ಚಕ್ರದಲ್ಲಿ ಪ್ರವೇಶಿಸುತ್ತಾನೆ…..


ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!