ನಿತ್ಯ ಪಂಚಾಂಗ

Must Read

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...

ಕಾಂಗ್ರೆಸ್ ಸರ್ಕಾರದ ಕೆಲಸಗಳು ಅದರ ಗೆಲುವಿಗೆ ಕಾರಣವಾಗುತ್ತದೆ – ಸುಜಾತಾ ಕಳ್ಳಿಮನಿ

ಸಿಂದಗಿ: ಸಿದ್ದರಾಮಯ್ಯನವರು ಐದು ವರ್ಷದ ಅಧಿಕಾರದ ಅವಧಿಯಲ್ಲಿ ಈ ಕರುನಾಡಿಗೆ ಬಡವರ ಪರ, ರೈತರ ಪರ ಜಾರಿಗೆ ತಂದ ಯೋಜನೆಗಳು ಈ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಬಿಜೆಪಿ ಅಲೆಮಾರಿ ಜನಾಂಗಕ್ಕೆ ಸುಳ್ಳು ಹೇಳಿ ಮತ ಪಡೆಯುತ್ತಿದೆ – ಮೇಘರಾಜ್ ಆರೋಪ

ಸಿಂದಗಿ: ಬಿಜೆಪಿಯ ಸರ್ಕಾರ  ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ  ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಆಶ್ರಯ ಮನೆಗಳನ್ನು  ಮಂಜೂರು ಮಾಡದೆ ಕೇವಲ ಕಾಗದ ಪತ್ರದಲ್ಲಿ ಮಂಜೂರು...

ಓಂ ಅಗ್ನಿಗರ್ವಚ್ಛಿದೇ ನಮಃ

 • ಶುಭೋದಯ
 • ಪ್ಲವ ಸಂವತ್ಸರ
 • ದಕ್ಷಿಣಾಯಣ
 • ಶರದೃತು
 • ಆಶ್ವೀಜ ಮಾಸ
 • ಶುಕ್ಲ ಪಕ್ಷ
 • ನವಮಿ ತಿಥಿ 18.52 ಕ್ಕೆ ಅಂತ್ಯ ದಶಮಿ ತಿಥಿ ಆರಂಭ.

14/10/2021 ಗುರುವಾರ

 • ಉತ್ತರಾಷಾಡ ನಕ್ಷತ್ರ 09.34 ಕ್ಕೆ ಅಂತ್ಯ ಶ್ರವಣ ನಕ್ಷತ್ರ ಆರಂಭ.
 • ಯೋಗ: ಧೃತಿ 25.44
 • ಕರಣ: ಬಾಳವ 07.27
 • ಕೌಳವ 18.52
 • ಸೂರ್ಯೋದಯ: 06.11
 • ಸೂರ್ಯಾಸ್ತ: 18.00
 • ರಾಹುಕಾಲ: 13.34-15.03
 • ಯಮಘಂಡಕಾಲ: 06.11-07.39
 • ಗುಳಿಕಕಾಲ: 09.08-10.37
 • ಅಮೃತಘಳಿಗೆ :07.40-07.47
  10.38-11.47
  16.36-18.11
  19.00-22.11
  24.36-26.11
 • ಮಹೇಂದ್ರಘಳಿಗೆ:28.36-29.23

ಎಲ್ಲರಿಗೂ ಶುಭವಾಗಲಿ.


|| ಓಂ ನವ ದುರ್ಗಾಯೈ ನಮಃ ||

- Advertisement -

ಶ್ವೇತ ವೃಷಭ ಮಹಾರಾಜಾ ಶ್ವೆತಾಂಬರ ಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ||


ನವರಾತ್ರಿಯ ನವದುರ್ಗೆ ಯ.. ಎಂಟನೇ ಸ್ವರೂಪವು ಮಹಾಗೌರೀ ದೇವಿಯು ಸಮಸ್ತ ಜನತೆಗೆ ಆಯುರಾರೋಗ್ಯಸಂಪತ್ತಾಭಿವೃದ್ದಿ… ನೀಡಿ ಆಶಿರ್ವದಿಸಲಿ.
ಈ ದಿನದ ಉಪಾಸನೆಯಲ್ಲಿ ಯೋಗಿ ತಮ್ಮ ಮನಸ್ಸನ್ನು ಸಂತೃಪ್ತಿ ಚಕ್ರದಲ್ಲಿ ಪ್ರವೇಶಿಸುತ್ತಾನೆ…..

ಪ್ರತಿಯೊಬ್ಬರಿಗೂ ಅವರದ್ದೇ ಆದ ಅರ್ಹತೆಯಿರುತ್ತದೆ. ಅದಕ್ಕೆ ತಕ್ಕಂತೆ ಪಡೆಯುತ್ತಾರೆ. ಹೆಚ್ಚಿನ ಅರ್ಹತೆಯಿರುವವರು ಹೆಚ್ಚು, ಕಡಿಮೆ ಅರ್ಹತೆಯಿರುವವರು ಕಡಿಮೆ, ಅರ್ಹತೆಯೇ ಇಲ್ಲದವರು ಶೂನ್ಯ ಸಂಪಾದಿಸುತ್ತಾರೆ. ಅಮೃತ ದೇವತೆಗಳಿಗೆ ಸಿಕ್ಕಿ, ದಾನವರಿಗೆ ಸಿಗದಿದ್ದಂತೆ.


ಭಕ್ತನಾದಡೆ ಲಿಂಗಸ್ಥಲವ ಮೆಟ್ಟಲಾಗದು, ಶರಣನಾದಡೆ ಭಕ್ತಸ್ಥಲವ ಮೆಟ್ಟಲಾಗದು. ಲಿಂಗೈಕ್ಯನಾದಡೆ ಪ್ರಸಾದಿಸ್ಥಲವ ಮೆಟ್ಟಲಾಗದು. ಈ ತ್ರಿವಿಧ ಸಾಹಿತ್ಯ ಮಹಾಬೆಳಗಿನ ಬೆಳಗು. ಕೂಡಲಚೆನ್ನಸಂಗಮದೇವಾ.

ಶರಣ ಶಿವಾನಂದ ಕಲ್ಲೂರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜೆಡಿಎಸ್ ಗೆ ಗೆಲುವು ಕುಮಾರಸ್ವಾಮಿಗೆ ಬೇಕಿಲ್ಲ, ಬಿಜೆಪಿ ಗೆಲ್ಲಿಸಲು ಆಸಕ್ತಿ ಹೊಂದಿದ್ದಾರೆ – ಎಸ್ ಎಂ ಪಾಟೀಲ

ಸಿಂದಗಿ: ಈ ಕ್ಷೇತ್ರದ ಅಭಿವೃದ್ಧಿಗೆ ದಿ.ಮನಗೂಳಿ ಅವರು ತಮ್ಮ ಆಯುಷ್ಯವನ್ನೆ ಮುಡಿಪಾಗಿಟ್ಟು ದುಡಿದು ಅಗಲಿ ಹೋಗಿದ್ದಾರೆ ಅವರ ಮಗನಿಗೆ ಕೂಲಿ ಸಿಗಬೇಕು ಆದರೆ ಜೆಡಿಎಸ್ ಪಕ್ಷದ...
- Advertisement -

More Articles Like This

- Advertisement -
close
error: Content is protected !!