ದಿನಾಂಕ 4.10.2022 ರಂದು ಚೈತನ್ಯ ನವದುರ್ಗ ದೇವಿಯರ ದರ್ಶನ ಕಾರ್ಯಕ್ರಮವನ್ನು ಶಿಖರಖಾನೆ ಮುಕುಂದ ನಗರ ವಿಜಯಪುರ ದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರಾಜಯೋಗಿನಿ ಬ್ರಹ್ಮಕುಮಾರಿ ಸಾವಿತ್ರಿ ಅಕ್ಕನವರು ನವರಾತ್ರಿ ರಹಸ್ಯವನ್ನು ತಿಳಿಸಿದರು.
ರಾಜ ಯೋಗಿ ಬ್ರಹ್ಮ ಕುಮಾರ್ ಡಾ. ಗೋವಿಂದರಾಜ್ ಅಣ್ಣನವರು ಸಂಸ್ಥೆಯ ಪರಿಚಯ ತಿಳಿಸಿಕೊಟ್ಟರು. ಶಿಕಾರ ಕಾಣೆಯ ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದಂತಹ ಎಲ್ಲಪ್ಪ ಬಂಡಿ, ವಕೀಲರಾದ ಅಪ್ಪಾಸಾಬ್ ಕಸ್ತೂರಿ ಹಿರಿಯರಾದ ಬಾವಣ್ಣ ಹೊನ್ನಕಟ್ಟಿ ಹಾಗೂ ರಾಜು ಕಸ್ತೂರಿ ಸುರೇಶ್ ಶಾಪುರ್ ಶ್ರೀಕಾಂತ್ ಸಂಗೋಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು