spot_img
spot_img

ನಿತ್ಯ ಪಂಚಾಂಗ ದ ಶಿವಾನಂದ ಕಲ್ಲೂರ ನಿಧನ

Must Read

ಪ್ರತಿದಿನವೂ ನಮ್ಮ Times of ಕರ್ನಾಟಕಕ್ಕೆ ಪಂಚಾಂಗ ಮಾಹಿತಿ ಕಳಿಸುತ್ತಿದ್ದ ಶ್ರೀಯುತ ಶಿವಾನಂದ ಕಲ್ಲೂರ ಅವರು ಹೃದಯಾಘಾತದಿಂದ ನಿಧನ ಹೊಂದಿದರೆಂಬುದನ್ನು ಕೇಳಿ ತುಂಬಾ ದುಃಖವಾಯಿತು.

ಶ್ರೀಯುತರು ಬೈಲಹೊಂಗಲ ನಾಡಿನ ಶಿಕ್ಷಕರ ಧ್ವನಿಯಾಗಿ ಉಪನ್ಯಾಸಕರಿಗೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸಲು ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಅವರ ನಿಧನದಿಂದ ಶಿಕ್ಷಕ ಬಳಗಕ್ಕೆ ಹಾಗೂ ಪತ್ರಿಕಾ ಲೋಕಕ್ಕೆ ಅಪಾರ ಹಾನಿಯುಂಟಾಗಿದೆ.

ನಮ್ಮ ಪತ್ರಿಕಾ ಬಳಗ ಅವರ ಆತ್ಮಕ್ಕೆ ಶಾಂತಿ ಕೋರುತ್ತದೆ.

ಅವರ ಕುಟುಂಬವರ್ಗದವರಿಗೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಬೇಡುತ್ತೇವೆ.


ಸಂಪಾದಕರು

ಟೈಮ್ಸ್ ಆಫ್ ಕರ್ನಾಟಕ

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!