Homeಸುದ್ದಿಗಳುರಮೇಶ ಭೂಸನೂರರಿಂದ ಅಂಬೇಡ್ಕರ್ ಗೆ ಗೌರವ ಸಮರ್ಪಣೆ

ರಮೇಶ ಭೂಸನೂರರಿಂದ ಅಂಬೇಡ್ಕರ್ ಗೆ ಗೌರವ ಸಮರ್ಪಣೆ

ಸಿಂದಗಿ; ಪಟ್ಟಣದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ 73 ನೇ ಸಂವಿಧಾನ ಗೌರವ ಸಮರ್ಪಣೆ ದಿನಾಚರಣೆಯಲ್ಲಿ ಶಾಸಕ ರಮೇಶ್ ಭೂಸನೂರ ಅವರು ಡಾ. ಅಂಬೇಡ್ಕರರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ನಿಂಗರಾಜ ಬಗಲಿ, ಬಸವರಾಜ ಸಜ್ಜನ, ಸಿದ್ದು ಪೂಜಾರಿ, ಪರಶುರಾಮ ಕಾಶಿ, ಕಲ್ಲಪ್ಪ ದಳಪತಿ, ಮಂಜುನಾಥ ಬಜಂತ್ರಿ. ಏಕನಾಥ ಕಟ್ಟಿಮನಿ, ಮಂಜು ಕಾಂಬಳೆ, ಸಂಗು ರತ್ನಾಕರ್, ಕುಮಾರ್ ಗಣಿಹಾರ, ರವಿ ಸಾತಿಹಾಳ, ಮಾದ್ಯಮ ಪ್ರಮುಖ ಸುದರ್ಶನ ಜಂಗಣಿ ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group