spot_img
spot_img

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಧಮ೯ಕ್ಷೇತ್ರ ಕೂಡಲಸಂಗಮ ಸೋಷಿಯಲ್ ಮೀಡಿಯಾದ ವಿಭಾಗದ ರಾಜ್ಯಾಧ್ಯಕ್ಷರಾಗಿ ದೀಪಕ ಕೆ.ಜುಂಜರವಾಡ ನೇಮಕ

Must Read

spot_img
- Advertisement -

ಮೂಡಲಗಿ ಸ್ಥಳಿಯ ಪಂಚಮಸಾಲಿ ಸಮಾಜದ ಯುವ ಮುಖಂಡರಾದ ಮತ್ತು ಸಾಫ್ಟ್ವೇರ್ ಇಂಜಿನೀಯರ್ ಆದ ದೀಪಕ ಕೆ.ಜುಂಜರವಾಡ, ಅವರನ್ನು ಬೆಳಗಾವಿಯಲ್ಲಿ ನಡೆದ ಪಂಚಮಸಾಲಿ 2 Aಮೀಸಲಾತಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ ರಾಜ್ಯ ಮಟ್ಟದ ಅಭಿಯಾನ ಕಾಯ೯ಕ್ರಮದಲ್ಲಿ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ ಮತ್ತು ಹೋರಾಟ ಸ್ವಾಗತ ಸಮಿತಿ ಅಧ್ಯಕ್ಷರಾದ ವಿಜಯಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಮ್ಮುಖದಲ್ಲಿ ದೀಪಕ ಕೆ.ಜುಂಜರವಾಡ, ಅವರನ್ನು ಸೋಷಿಯಲ್ ಮೀಡಿಯಾ ರಾಜ್ಯಧ್ಯಕ್ಷರಾಗಿ ನೇಮಕಗೊಳಿಸಿ ಕಾಯ೯ಚಟುವಟಿಕೆಗಳನ್ನು ನಿವ೯ಹಿಸಲು ಸೂಚಿಸಿದ್ದಾರೆ.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group