spot_img
spot_img

ಮೂಡಲಗಿಯಿಂದ ಪಂಢರಪುರಕ್ಕೆ ಪಾದಯಾತ್ರೆ ಮೂಲಕ ಹೊರಟ ಭಕ್ತರು

Must Read

9 ನೇ ವಷ೯ದ ಪಾದಯಾತ್ರೆ

ಮೂಡಲಗಿ: ಆಷಾಢ ಮಾಸದ ನಿಮಿತ್ತ ಮೂಡಲಗಿ ಪಟ್ಟಣದ ಯುವಕರು ಜೂ. 28 ರಂದು ಮುಗಳಖೋಡ, ದರೂರ, ಅಥಣಿ, ವಜ್ಜರವಾಡ, ವಾಯಪಳ್ ಮಾಗ೯ವಾಗಿ ಪಂಢರಪುರಕ್ಕೆ ಪ್ರಯಾಣ ಬೆಳೆಸಿದರು.

ಈ ಸಂದರ್ಭದಲ್ಲಿ ಶಿವು ಕುದರಿ, ಮಂಜು ಸುತಗಟ್ಟಿ, ಶಿವಾನಂದ ಸೂರನ್ನವರ , ಭದ್ರು ನಾವಿ, ಆಕಾಶ ಮಾದರ, ಪ್ರವೀಣ ನಾಯಿಕ ದಶರತ ಯಡ್ರಾಂವಿ, ಶಾಬು ಬಿಲಕಾರ ಪ್ರತಿ ವರ್ಷದಂತೆ ಈ ವಷ೯ವೂ ಜ್ಞಾನೇಶ್ವರ ಮಹಾರಾಜರ ಆಷಾಢವಾರಿ ಪಲ್ಲಕ್ಕಿ ಮಹೋತ್ಸವ ಜರಗುವದು.

ಪ್ರಯಾಣದುದ್ದಕ್ಕೂ ಕೀತ೯ನೆ , ಹರಿ ಪಠಣೆ ಜರುಗುವದು. ಜುಲೈ 8 ರಂದು ಪಾದಯಾತ್ರೆ ಪಂಢರಪುರಕ್ಕೆ ತಲುಪುವದು.

- Advertisement -
- Advertisement -

Latest News

ನಿತ್ಯ ಪಂಚಾಂಗ

ಓಂ ಅಮೂರ್ತಕಾಯ ನಮಃ ಶುಭೋದಯ ಶುಭಕೃತುನಾಮ ಸಂವತ್ಸರ ದಕ್ಷಿಣಾಯಣ ವರ್ಷ ಋತು ಶ್ರಾವಣ ಮಾಸ ಕೃಷ್ಣ ಪಕ್ಷ ಸಪ್ತಮಿ ತಿಥಿ 21.20 ಕ್ಕೆ ಅಂತ್ಯ ಅಷ್ಟಮಿ...
- Advertisement -

More Articles Like This

- Advertisement -
close
error: Content is protected !!