ಮೂಡಲಗಿಯಲ್ಲಿ  ಜಿಲ್ಲಾ ಮಟ್ಟದ ಕವಿಗೋಷ್ಠಿ

0
78

ಮೂಡಲಗಿ-ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್,ಮೂಡಲಗಿ ತಾಲೂಕಾ ಘಟಕದಿಂದ ಯುಗಾದಿ ಹಬ್ಬದ ವಿಶೇಷ ಕಾರ್ಯಕ್ರಮವಾಗಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷರಾದ ಡಾ. ಸಂಜಯ ಶಿಂಧಿಹಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕದವರಿಂದ ಮಾರ್ಚ, 23-2025 ರಂದು ಜಿಲ್ಲಾ ಮಟ್ಟದಿಂದ “ಯುಗಾದಿ ಕವಿಗೋಷ್ಠಿ” ನಡೆಯಲಿದೆ.ಆಸಕ್ತರು ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಹೆಸರು ನೊಂದಾಯಿಸಲು ಕರೆ ಮಾಡಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ-9916246376-9902132815 ಎಂದು ಅವರು ತಿಳಿಸಿದ್ದಾರೆ.