ಸಿಂದಗಿ: ಭೌತಶಾಸ್ತ್ರ ವಿಷಯದಲ್ಲಿ ಸಲ್ಲಿಸಿದ “ಪ್ಲೋರೆಸೆನ್ಸ್ ಸ್ಪೆಕ್ಟ್ರೊಸ್ಕೋಪಿಕ್ ಸ್ಟಡೀಸ್ ಆಫ್ ಪಾಲಿಮರಿಕ್ ನ್ಯಾನೋ ಕಂಪೋಸಿಟ್ಸ್” ಮಹಾ ಪ್ರಬಂಧಕ್ಕೆ ತಾಲೂಕಿನ ಕಲಕೇರಿ ಗ್ರಾಮದ ಮಾಧವಿ ಪರುತಯ್ಯಾ ನಂದಿಮಠ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪ್ರದಾನ ಮಾಡಿದೆ.
ಮಾಧವಿ ಅವರಿಗೆ ಭೌತಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ರಾಜಶೇಖರ ಭಜಂತ್ರಿ ಮಾರ್ಗದರ್ಶನ ಮಾಡಿದ್ದರು.
ಮಾಧವಿಯವರ ಕುಟುಂಬ ವರ್ಗ, ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ.