spot_img
spot_img

ನಲಪಾಡ್ ನ ಸಂಸ್ಕೃತಿ ಎಂಥದು ಎಂಬುದು ಎಲ್ಲರಿಗೂ ಗೊತ್ತಿದೆ- ಸುನೀಲ್ ಕುಮಾರ್

Must Read

ಬೀದರ – ಆರ್ ಎಸ್ ಎಸ್ ಬಗ್ಗೆ ನಲಪಾಡ್ ಗೆ ಗೊತ್ತಿರೋದು ಬಹಳ ಕಡಿಮೆ. ನಲಪಾಡ್ ಎಂಥ ಸಂಸ್ಕೃತಿ ಯಿಂದ ಬಂದವನೆಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಂದಾಯ ಸಚಿವ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

ಆರ್ ಎಸ್ ಎಸ್ ಚಡ್ಡಿ ಸುಟ್ಟಿ ಹಾಕುತ್ತೇವೆ ಪ್ರತಿಯೊಂದು ಜಿಲ್ಲೆಯಲ್ಲಿ ಎಂದು ಅವಿವೇಕತನದ ಹೇಳಿಕೆ ನೀಡಿದ ಕೈ ಮುಖಂಡ ನಲಪಾಡ ಹೇಳಿಕೆ ವಿರುದ್ಧ ಇಂಧನ ಸಚಿವರು ವಾಗ್ದಾಳಿ ನಡೆಸಿದರು.

ನಳಪಾಡ ಅವರದೇ ಎಂತಹ ಸಂಸ್ಕೃತಿಯಿಂದ ಬಂದವರೆಂಬುದು ನಮಗೆ ಚೆನ್ನಾಗಿ ಗೊತ್ತು. ಅವರು ಏನೇನು ಕೆಲಸ ಮಾಡಿಕೊಂಡು ಬಂದಿದ್ದಾರೆ ಎಂಬುದೂ ಅವರ ಇತಿಹಾಸ ನೋಡಿದರೆ ಗೊತ್ತಾಗುತ್ತದೆ ಎಂದು ಸಭೆಯೊಂದರಲ್ಲಿ ಅವರು ಮಾತನಾಡಿದರು.

ನಳಪಾಡ ಹೇಳಿಕೆ ಯಿಂದ ನಮ್ಮ ವರ್ಚಸ್ಸು ಹೆಚ್ಚಾಗಿದೆ ಎಂದ ಅವರು, ನಮ್ಮ ಆರ್ ಎಸ್ ಎಸ್ ಹುಡುಗರು ಅವರಿಂದ ಏನು ಕಲಿಯುವ ಅವಶ್ಯಕತೆ ಇಲ್ಲ ಎಂದು ಹೇಳಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!