- Advertisement -
ಹೈದರಾಬಾದ್: ಹಿಂದೂಧರ್ಮ, ಸರ್ವಾಂತರ್ಯಾಮಿ ಭಗವಂತನ ಮಹಿಮೆ ಸಾರುವ ಭಗವದ್ಗೀತೆಯ ನಕಲಿ ಪುಸ್ತಕವನ್ನು ಮಾರುತ್ತಿದ್ದ ಮಿಶನರಿಯೊಬ್ಬನನ್ನು ಹಿಂದೂ ಕಾರ್ಯಕರ್ತರು ಹಿಡಿದು ಝಾಡಿಸಿದ್ದಾರೆ.
ತೆಲುಗು ಭಾಷೆಯಲ್ಲಿ ಇದ್ದ ಗೀತಾ ನೀ ಜ್ಞಾನ ಅಮೃತಂ ಎಂಬ ಪುಸ್ತಕವನ್ನು ಯುವಕನೊಬ್ಬ ಮಾರುತ್ತಿದ್ದ ಅವನನ್ನು ಹಿಡಿದು ವಿಚಾರಣೆ ನಡೆಸಿದಾಗ ಅದರಲ್ಲಿ ದೇವರು ನಿರಾಧಾರ ಎಂಬ ವಿಷಯ, ಪವಿತ್ರ ಖುರಾನ್ ಹಾಗೂ ಪವಿತ್ರ ಬೈಬಲ್ ಎಂಬ ವಿಷಯಗಳು ಗೀತಾ ಪುಸ್ತಕದಲ್ಲಿ ಇರುವುದನ್ನು ಕಂಡು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿಂದೂ ಧರ್ಮದ ವಿರುದ್ಧ ವ್ಯವಸ್ಥಿತ ಸಂಚು ನಡೆದಿದ್ದು ಇಂಥ ಸಂಚಿನ ವಿರುದ್ಧ ಜಾಗೃತಿ ಮೂಡಬೇಕಾಗಿದೆ