spot_img
spot_img

ನಿಕಟಪೂರ್ವ ಸಿ ಆರ್ ಪಿ ಮೆಟ್ಯಾಳಮಠ ರವರಿಗೆ ಬೀಳ್ಕೊಡುಗೆ

Must Read

ಬೆಳಗಾವಿ: ತಾಲೂಕಿನ ಸಿ.ಆರ್ ಸಿ. ಮುಚ್ಚಂಡಿ ಕೇಂದ್ರದಲ್ಲಿ ಸಿ ಆರ್ ಪಿ ಗಳಿಗೆ ಸ್ವಾಗತ ಹಾಗೂ ಬೀಳ್ಕೊಡುವ ಸಮಾರಂಭದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾಜಿ ಸಿ. ಆರ್ .ಪಿ.. ಗಳಾದ ಆಯ್ ಆರ್ ಮೆಟ್ಯಾಳಮಠ ಅವರನ್ನು ಸನ್ಮಾನಿಸಲಾಯಿತು. ನೂತನವಾಗಿ ಆಗಮಿಸಿದ ಸಿ. ಆರ್. ಪಿ. ಹುಲಿಕಟ್ಟಿ ಯವರನ್ನು ಸ್ವಾಗತ ಮಾಡಿಕೊಳ್ಳಲಾಯಿತು ಅದೇ ರೀತಿ ಎಸ್. ಜಿ .ಚವಲಗಿ ಮುಖ್ಯ್ಯೊಪಾಧ್ಯಾಯ ರಾದ ಪದವಿಧರೇತರ ಮುಖ್ಯೋಪಾಧ್ಯಾಯರು ಸರಕಾರಿ ಕನ್ನಡ ಮಾದರಿ ಶಾಲೆ ಮುಚ್ಚಂಡಿ. ಹಾಗೂ ಕೆ ಎಚ.ಪಿ.ಎಸ್. ಅಷ್ಟೇ ಶಾಲೆಯ ಪ್ರಧಾನ ಗುರುಗಳಾದ ನದಾಫ್ ರವರನ್ನು ಹಾಗೂ ಕಲಕಾಂಬ ಶಾಲೆಯ ಪ್ರಧಾನ ಗುರು ಮಾತೆಯಾದ ಶ್ರೀಮತಿ ಎಸ.ವಿ. ಪಾಟೀಲರನ್ನು ಮುಚ್ಚಂಡಿ ಕೇಂದ್ರದ ವತಿಯಿಂದ ಸನ್ಮಾನ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಮಾಸ್ತಮರಡಿ ಮಾದರಿ ಕನ್ನಡ ಶಾಲೆಯ ಪದವೀಧರೇತರ ಮುಖ್ಯೋಪಾಧ್ಯಾಯ ರಾದ ಬಸವರಾಜ ಎಫ್ ಸುಣಗಾರ ರವರು ಅತಿಥಿಗಳಾಗಿ ಆಗಮಿಸಿದ್ದರು ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಎಸ್ ಡಿ ಎಂಸಿ ಅಧ್ಯಕ್ಷರಾದ ಸಿದ್ದರಾಮ ಹುಲಿ ಕಾಯಿ ಅವರು ಅಧ್ಯಕ್ಷತೆ ವಹಿಸಿದ್ದರು.

ಮುಚ್ಚಂಡಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಎಂ.ಎಸ್. ರೊಟ್ಟಿ ನೇರವೇರಿಸಿದರು.

ಹಾಗೂ ಮರಾಠಿ ಶಾಲೆಯ ಪ್ರಧಾನ ಗುರುಗಳಾದ ಮೋದಗೇಕರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್ಲರನ್ನು ಸ್ವಾಗತ ಮಾಡಿದವರು ಶ್ರೀಮತಿ ಜ.ವಿ. ಹಿರೇಮಠ್ ಗುರು ಮಾತೆಯರು ಸ್ವಾಗತ ಮಾಡಿದರು. ವೇದಿಕೆ ಮೇಲೆ ಇದ್ದ ಎಲ್ಲರೂ ಗಣ್ಯಮಾನ್ಯರು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಲು ಪಣತೊಟ್ಟರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!