spot_img
spot_img

ಪ್ರಗತಿ ಸೊಸೈಟಿಯ ಲ್ಲಿ ಧ್ವಜಾರೋಹಣ

Must Read

spot_img

ಮೂಡಲಗಿ: ಸ್ಥಳೀಯ ಪ್ರಗತಿ ಗ್ರಾಮೀಣಾಭಿವೃದ್ಧಿ ಸಹಕಾರ ಸಂಘದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸದಸ್ಯ ಡಾ. ಬಿ ಎಮ್ ಫಾಲಭಾಂವಿ ಧ್ವಜಾರೋಹಣ ನೆರವೇರಿಸಿದರು.

ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಭಾರತವನ್ನು ಸಾಕಾರ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಧ್ವಜಾರೋಹಣ ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಉಮೇಶ ಬೆಳಕೂಡ, ಸದಸ್ಯರಾದ ಬಸಪ್ಪಾ. ಸಂ.ಬೆಳಗಲಿ, ಶಿವಾನಂದ. ಅ.ಕತ್ತಿ, ವಿಠ್ಠಲ.ರಾ.ತುಪ್ಪದ, ಈರಣ್ಣ.ಸು ಕಂಬಾರ, ರವಿ.ಶಿ.ಭಾಗೋಜಿ, ಹಾಲಪ್ಪ.ಭಿ. ಅಂತರಗಟ್ಟಿ, ಭೀಮಶಿ.ಚ. ಡವಳೇಶ್ವರ ಹಾಗೂ ಸಂಘದ ಕಾರ್ಯದರ್ಶಿ ಶಿವಬಸು ಕತ್ತಿ, ಮತ್ತು ಮಹಾಂತೇಶ ಫಿರೋಜಿ, ಸಂಜೀವ ಭಾಗೋಜಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!