spot_img
spot_img

ಕನ್ನೊಳ್ಳಿಯ ಶ್ರೀ ಲಕ್ಷ್ಮೀ ಪ್ರೌಢಶಾಲೆಯಲ್ಲಿ 2022- 23 ನೇ ಸಾಲಿನ ಶಾಲಾ ಸಂಸತ್ತು ರಚನೆ

Must Read

ಸಿಂದಗಿ: ತಾಲೂಕಿನ ಕನ್ನೊಳ್ಳಿಯ ಶ್ರೀ ಲಕ್ಷ್ಮೀ ವಿದ್ಯಾವರ್ಧಕ ಪ್ರಾಢಶಾಲೆಯಲ್ಲಿ 2022- 23 ನೇ ಸಾಲಿನ ಶಾಲಾ ಸಂಸತ್ತು ರಚನೆಯ ಪ್ರಯುಕ್ತ ಮಾದರಿ ಚುನಾವಣೆಯನ್ನು ಹಮ್ಮಿಕೊಳ್ಳಲಾಯಿತು.

ದೈಹಿಕ ಶಿಕ್ಷಕ ಬಿ.ಟಿ.ಚೌಧರಿ ಹಾಗೂ ಶ್ರೀಮತಿ ಎಸ್ ಜಿ ಬರಗಿ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಮತಗಟ್ಟೆ ಮುಖ್ಯಾಧಿಕಾರಿಯಾಗಿ ಶಿಕ್ಷಕ ಎಮ್ ಎಸ್ ಶಂಬೇವಾಡ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು. ಸಹಾಯಕ ಮತಗಟ್ಟೆ ಅಧಿಕಾರಿಗಳಾಗಿ ಎಮ್ ಎನ್ ಬಡಿಗೇರ್, ಡಿ ಸಿ ನಾಗಠಾಣ ಹಾಗೂ ಜಿ ಎಸ್ ಪಾಟೀಲ ಶಿಕ್ಷಕರು ಕಾರ್ಯನಿರ್ವಹಿಸಿದರು. ಮತ ಎಣಿಕೆ ಕಾರ್ಯವನ್ನು ಬಿ ಎನ್ ಬಿರಾದಾರ , ಐ ಡಿ ಪಡಶೆಟ್ಟಿ, ಹಾಗೂ ಶ್ರೀಮತಿ ಆರ್ ಆರ್ ಕನ್ನೂರ ಕರ್ತವ್ಯ ನಿರ್ವಹಿಸಿದರು.

ಈ ಮಾದರಿ ಚುನಾವಣೆಯಲ್ಲಿ ಶಾಲೆಯ ಪ್ರಧಾನ ಕಾರ್ಯದರ್ಶಿಯಾಗಿ 10ನೇ ತರಗತಿ ವಿದ್ಯಾರ್ಥಿಯಾದ ಆಕಾಶ ಗುಡಿಮನಿ ಆಯ್ಕೆಯಾದರು.

- Advertisement -
- Advertisement -

Latest News

ಶ್ರೀ ಕೃಷ್ಣ ಜನ್ಮಾಷ್ಟಮಿ

ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ ಸಾನಿಧ್ಯ ಏವ ಕರ್ತವ್ಯ ಉಪವಾಸೋ ನ ದೂರಗಃ ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ...
- Advertisement -

More Articles Like This

- Advertisement -
close
error: Content is protected !!