spot_img
spot_img

ಉಚಿತ ಆಕ್ಯುಪ್ರೆಷರ್ ಮ್ಯಾಗ್ನೆಟಿಕ್ ಚಿಕಿತ್ಸಾ ಶಿಬಿರ

Must Read

- Advertisement -

ಬೆಳಗಾವಿ-  ಲಿಂಗಾಯತ ಸಂಘಟನೆ ಡಾ. ಫ. ಗು. ಹಳಕಟ್ಟಿ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ. ೦೫. ೦೮.೨೦೨೪ ರಂದು ಕನಾ೯ಟಕ ಆಯಸ್ಕಾಂತ ಆರೋಗ್ಯ ಸೇವಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಕ್ಯುಪ್ರೆಷರ್ ಮ್ಯಾಗ್ನೆಟಿಕ್ ಚಿಕಿತ್ಸಾ ಶಿಬಿರದ ಸಮಾರಂಭ ಸಮಾರಂಭ ಜರುಗಿತು.

ಅಧ್ಯಕ್ಷತೆಯನ್ನ ಈರಣ್ಣಾ ದೇಯನ್ನವರ ವಹಿಸಿದ್ದರು. ಆರಂಭದಲ್ಲಿ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು

ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಕಾರಂಜಿ ಮಠ ಅವರು ವಹಿಸಿದ್ದರು. ರುದ್ರಮ್ಮ ಅಕ್ಕನ್ನವರ,ವಿದ್ಯಾ ಅಜಗುಣಕರ,ಶಿವಾನಂದ ಲಾಳಸಂಗಿ, ಆರ್. ಎಸ್. ಚಾಪಗಾವಿ,ಇತರರು ಅನಿಸಿಕೆ ವ್ಯಕ್ತಪಡಿಸಿದರು

- Advertisement -

ಡಾ. ಬಿ.ಕೆ. ಶ್ರೀನಿವಾಸ ಅವರು ಮಾತನಾಡುತ್ತ ಮುಂಜಾನೆ ನಾಷ್ಟಾ ದ್ರವರೂಪದಲ್ಲಿ ಇರಲಿ ವಯಸ್ಸು ಆದವರು ಹಾಲು ಸೇವನೆ ನಿಮಗೆ ಪಚನ ಆಗುವುದಿಲ್ಲ ಮೊಳಕೆ ಕಾಳು ಸೇವಿಸಿರಿ ಬಿ ಪಿ ಶುಗರ ಮಂಡಿ ನೋವು ಕಡಿಮೆ ಆಗಿವೆ ಅವರ ಅಸಿಕೆಯಿಂದ ತಿಳಿಯುತ್ತದೆ ಎಂದರು. ಎಂ ವೈ ಮೆಣಸಿನಕಾಯಿ ಅವರು ಕಪ್ಪತ್ತಗುಡ್ಡದ ತಮ್ಮ ಅನುಭವ ತಿಳಿಸಿದರು.ಎಸ.ಪಿ ಅಲ್ಲಯ್ಯನರಮಠ, ಆರ್. ಎಸ್. ಚಾಪಗಾವಿ, ಬಾಬಣ್ಣ ತಿಗಡಿ,ಆನಂದ ಕಕಿ೯, ಸಂಗಮೇಶ ಅರಳಿ ದಂಪತಿಗಳನ್ನ, ಸುರೇಶ ನರಗುಂದ, ಈರಣ್ಣಾ ದೇಯನ್ನವರ, ಡಾ ಬಿ ಕೆ ಶ್ರೀನಿವಾಸ, ದಂಪತಿಗಳನ್ನ,ಡಾ.ಉಜ್ವಲಾ ಇತರರನ್ನು ಸನ್ಮಾನಿಸಿದರು.

ಸಾನ್ನಿಧ್ಯ ವಹಿಸಿದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಆಯಸ್ಸು ನಾವು ಕಡಿಮೆ ಮಾಡಿ ಕೊಳುತ್ತಾ ಇದ್ದೇವೆ ನಾವು ಸಾತ್ವಿಕ ಆಹಾರ ಸೇವನೆ,ನಡಿಗೆ, ಕಾಯಕ,ವಿಹಾರ, ಇರಬೇಕು. ಎಲ್ಲ ತರಹದ ಹಣ್ಣುಗಳನ್ನ ಸೇವಿಸಿರಿ ವೈದ್ಯ ಹಸನ್ಮುಖಿ ಆಗಿರಬೇಕು. ರೋಗಿಗೆ ಧೈರ್ಯ ಹೇಳುವ ಕೆಲಸವಾಗಬೇಕು. ಸುಮಾರು ೧೫೦ಜನ ಇದರ ಲಾಭ ಪಡೆದಿದ್ದೀರಿ. ಇಂತಹ ಶಿಬಿರಗಳು ಮೇಲಿಂದ ಮೇಲೆ ಆಗಲಿ ಎಂದರು.

ಶಂಕರ ಶೆಟ್ಟಿ,ಬಸವರಾಜ ಮತ್ತಿಕೂಪ್ಪ, ಚಚಡಿ, ಹಾಗೂ ಸಂಘಟನೆ ಸದಸ್ಯರು ಭಾಗವಹಿಸಿದ್ದರು ಸುರೇಶ ನರಗುಂದ ನಿರೂಪಿಸಿದರು.ಸಂಗಮೇಶ ಅರಳಿ ವಂದಿಸಿದರು.

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group