Homeಸುದ್ದಿಗಳುಮೂಡಲಗಿಯಲ್ಲಿ ದಿ.17 ರಿಂದ 5 ದಿನ ಕರೆಂಟ್ ಅಸ್ತವ್ಯಸ್ತ

ಮೂಡಲಗಿಯಲ್ಲಿ ದಿ.17 ರಿಂದ 5 ದಿನ ಕರೆಂಟ್ ಅಸ್ತವ್ಯಸ್ತ

ಮೂಡಲಗಿ – 110 ಕೆ ವಿ ವಿದ್ಯುತ್ ವಿತರಣಾ ಕೇಂದ್ರ ಮೂಡಲಗಿಯ ಎಫ್ – 6 ಪೆಟ್ರೋಲ್ ಬಂಕ್ ಫೀಡರ ಹಾಗೂ ಎಸ್- 1 ಮೂಡಲಗಿ ನಗರದ 11 ಕೆವಿ ಮಾರ್ಗದ ಲೈನ್ ಹಾಗೂ ವಿದ್ಯುತ್ ಪರಿವರ್ತಕ ದುರಸ್ತಿ ಹಾಗೂ ಗುರ್ಲಾಪೂರ ರಸ್ತೆಯ ಅಗಲೀಕರಣ ಕಾರ್ಯ ನಡೆದಿರುವ ಕಾರಣ ಮೂಡಲಗಿ ಹಾಗೂ ಗುರ್ಲಾಪೂರ ನಗರಗಳಲ್ಲಿ ಐದು ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ದಿ. 17.5.22 ರಿಂದ ದಿ. 22.5.22 ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ ಎಂಬುದಾಗಿ ಮೂಡಲಗಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group