ದಿನಕ್ಕೊಂದು ಸಾಮಾನ್ಯಜ್ಞಾನ.

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಸತ್ಯವನ್ನು ಅಸತ್ಯದಿಂದ ಗೆಲ್ಲಬಹುದೆನ್ನುವುದು ಮೂರ್ಖತನ. ಸ್ತ್ರೀ ಪುರುಷನನ್ನು ಅಸತ್ಯದಿಂದ ಆಳಲು ಸಾಧ್ಯವಾದರೂ, ಸ್ತ್ರೀ ಸ್ತ್ರೀ ಯನ್ನು ಅಸತ್ಯದಿಂದ ಆಳಲು ಕಷ್ಟ. ಕಾರಣ‌ ಎರಡು ಶಕ್ತಿ ಒಂದೇ ಸಮನಾಗಿರೋದಿಲ್ಲ. ಅದಕ್ಕಾಗಿ ಭೂಮಿಯಲ್ಲಿ ಮೂರ್ಖರು ಹೆಚ್ಚಾಗಿರುವುದೆನ್ನಬಹುದು. ಮೂರ್ಖರಿಗೊಂದು ದಿನಾಚರಣೆಯ ಅಗತ್ಯವಿದೆಯೆ? ಭಾರತದಂತಹ ಪವಿತ್ರ ದೇಶ ಮೂರ್ಖರನ್ನು ನಂಬಿ ನಡೆದರೆ ನಾವೇ ಮೂರ್ಖರಾಗಬೇಕು.ಸ್ತ್ರೀ ಶಕ್ತಿಯನ್ನು ಅಸತ್ಯದಿಂದ ಆಳಿದ ಪರಿಣಾಮ ಇಂದು ಸ್ತ್ರೀ ಪುರುಷನನ್ನು ಅಸತ್ಯದೆಡೆಗೆ ಬೌತಿಕ ಜಗತ್ತಿನಕಡೆಗೆ ಎಳೆದುಕೊಂಡು ಹೋಗಿ ನರಕ ತೋರಿಸಿರುವುದಾಗಿದೆ.

ಸ್ವರ್ಗ ನರಕವೆರಡೂ ಭೂಮಿ ಮೇಲೆ ಇದೆ. ಕಾಣದ ಲೋಕವೆಂದು ಅಸತ್ಯದಿಂದ ಸ್ವರ್ಗ ಎಂದರೆ ಭೋಗದ ಜೀವನ, ನರಕ ಎಂದರೆ ಯೋಗದ ಜೀವನ ಎಂದರೆ ಸರಿಯಲ್ಲ. ಯೋಗದಿಂದ ಭೋಗ ವೂ ಸಿಗುತ್ತದೆ. ಆದರೆ ಅದರಲ್ಲಿ ಸತ್ಯಜ್ಞಾನವಿರುತ್ತದೆ.

ಸತ್ಯವೆ ದೇವರಾಗಿರುತ್ತದೆ. ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಂಡಾಗಷ್ಟೆ ಸ್ವರ್ಗ? ಸುಖದ ಅನುಭವ ಜ್ಞಾನ ಸಿಗುತ್ತದೆ. ಹೀಗಾಗಿಯೇ ಮಹಾತ್ಮರುಗಳು ಬೌತಿಕ ದಲ್ಲಿದ್ದೂ ಪಾರಮಾರ್ಥಿಕ ಸತ್ಯ ಕ್ಕೆ ಬೆಲೆಕೊಟ್ಟು ಕಷ್ಟಪಟ್ಟು ನಡೆದರು.

- Advertisement -

ಇವರನ್ನು ಜ್ಞಾನಿಗಳೆಂದರು. ಅಜ್ಞಾನಿಗಳಿಗೆ ಕಷ್ಟವಾಗಿ ಭೋಗದ ಜಗತ್ತಿನಲ್ಲಿ ಮೂರ್ಖ ರಾದರು. ನಾವೆಲ್ಲರೂ ಈಗ ಭೂಮಿ, ಭಾರತ, ಕನ್ನಡಮ್ಮನ ಸತ್ಯದ ಪರ‌ನಿಂತರೆ ಉತ್ತಮ ಜೀವನ,ಅಸತ್ಯದ ಪರ ನಿಂತರೆ ಮೂರ್ಖತನ.ಇವೆರಡೂ ಒಳಗೂ ಇದೆ ಹೊರಗೂ ಇದೆ. ನಮಗೇನು ಬೇಕೋ ಅದು ನಮಗೆ ಬಿಟ್ಟ ವಿಚಾರ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!