Homeಸುದ್ದಿಗಳುಗೋಪಾಲ ಮಲ್ಲಪ್ಪ ಜವಳಗಿ ನೇಮಕ

ಗೋಪಾಲ ಮಲ್ಲಪ್ಪ ಜವಳಗಿ ನೇಮಕ

ಸಿಂದಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ನಾಯಕ ಪರಶುರಾಮ ನೀಲನಾಯಕ ಅವರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷ ಗೋಪಿ ಛಲವಾದಿ ಅವರು ದಲಿತ ಸಂಘರ್ಷ ಸಮಿತಿ ( ಭೀಮವಾದ ) ಜಿಲ್ಲಾ ಸಮಿತಿಯ ನಾಯಕರ ಚರ್ಚೆಯೊಂದಿಗೆ ಗೋಪಾಲ ಮಲ್ಲಪ್ಪ ಜವಳಗಿ ಅವರನ್ನು ಜಿಲ್ಲಾ ಸಂಘಟನಾ ಸಂಚಾಲಕರು ಹಾಗೂ ಸಿಂದಗಿಯ ಉಸ್ತುವಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group