spot_img
spot_img

ಕ.ಸಾ.ಪ. ಹಾಗೂ ಸ್ನೇಹಜೀವಿ ಬಳಗದಿಂದ ಗುರುವಂದನಾ ಕಾರ್ಯ ಕ್ರಮ

Must Read

ಮುನವಳ್ಳಿ: ಪಟ್ಟಣದ ಸೋಮಶೇಖರ ಮಠದ ಪರಮಪೂಜ್ಯರಾದ ಶ್ರೀ ಮ.ನಿ.ಪ್ರ.ಸ್ವ ಮುರುಘೇಂದ್ರ ಮಹಾಸ್ವಾಮೀಜಿಯವರಿಗೆ 48ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಮುನವಳ್ಳಿ ಹಾಗೂ ಸ್ನೇಹ ಜೀವಿ ಬಳಗ ಮುನವಳ್ಳಿ ವತಿಯಿಂದ ಭಕ್ತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ.

ಸ್ನೇಹಜೀವಿ ಸೌಹಾರ್ಧದ ಅಧ್ಯಕ್ಷರಾದ ದೇವರಾಜ ಕ್ಯಾತನ್ನವರ, ಉಪಾಧ್ಯಕ್ಷರಾದ ಬಸವರಾಜ ಕರೀಕಟ್ಟಿ, ಸುಧೀರ ವಾಗೇರಿ, ರವಿ ಸಣಕಲ್, ಶಿವು ಕಾಟಿ,ಮಹಾಂತೇಶ್ ಜೇವೂರ, ರಾಜು ಹಟ್ಟಿ, ನಾಗರಾಜ ನೀಲಾಕಾರಿ, ವೀರು ಕಳಸನ್ನವರ, ಸಿಂದೋಗಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಾಗಪ್ಪ ಹೊನ್ನಳ್ಳಿ, ಅರ್ಟಗಲ್ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಗದಿಗೆಪ್ಪ ಚಿಪ್ಪಲಕಟ್ಟಿ, ಹಿರಿಯ ಶಿಕ್ಷಕರಾದ ಜಿ.ಪಿ.ಪತ್ತಾರ. ಎ,ಎ.ಅಣ್ಣಿಗೇರಿ, ನಾಗರಾಜ ಕಿತ್ತೂರ, ಮಹೇಶ್ ಕದಂ. ಆರ್ ಎಸ್ ನೀಲುಗಲ್. ಅಪ್ಪೋಜಿ ಸರ್, ಪಂಚಪ್ಪ ತಾಂದಳೆ, .ಪಿ.ಅವತಾರಿ.ವಿ.ವಿ.ಕೊಳಕಿ. ಕ.ಸಾ.ಪ ದ ಮೋಹನ ಸರ್ವಿ, ತಾನಾಜಿ ಮುರಂಕರ. ಆಯ ಕೆ ಮಠಪತಿ. , ಶ್ರಿಶೈಲ ಗೋಪಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!