spot_img
spot_img

ಎಚ್. ಆರ್. ಪೆಟ್ಲೂರ್ ಸನ್ಮಾನ

Must Read

spot_img
- Advertisement -

ಸವದತ್ತಿ : ತಾಲೂಕಿನ ಸವದತ್ತಿ ಉತ್ತರ ಸಮೂಹ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯ ಪ್ರಧಾನ ಗುರುಗಳ ಸಭೆಯಲ್ಲಿ ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷರಾದ ಹೆಚ್. ಆರ್. ಪೆಟ್ಲೂರ ಗುರುಗಳಿಗೆ ಎಲ್ಲ ಪ್ರಧಾನ ಗುರುಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಆರ್. ಪಿ. ನಲವಡೆ ಸ್ವಾಗತಿಸಿದರು. ಶ್ರೀಮತಿ ಕೆ ಜಿ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಸನ್ಮಾನಿತರಾದ ಎಚ್. ಆರ್. ಪೆಟ್ಲೂರ ರವರು ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

ಗುರುಭವನ ಕಾಯ೯ ಪೂರ್ಣಗೊಳಿಸುವಲ್ಲಿ ಪ್ರಾಮಾಣಿಕ ಕಾಯ೯ನಿವ೯ಹಿಸುವುದಾಗಿ ಹೇಳಿದರು ಎನ್. ಎನ್. ಕಬ್ಬೂರ ನಿರೂಪಣೆ ಮಾಡಿದರು. ಎಪ್.ಪಿ.ಹುಡೆದ ವಂದಿಸಿದರು.

- Advertisement -

ಕಾರ್ಯಕ್ರಮದಲ್ಲಿ ಕ.ರಾ.ಪ್ರಾ.ಶಾಲಾ.ಶಿಕ್ಷಕರ ಸಂಘದ ಕಾಯ೯ದಶಿ೯ಗಳಾದ ಎಫ್. ಜಿ. ನವಲಗುಂದ , ಪ್ರಧಾನ ಗುರುಗಳಾದ ಎಸ್ ಎ ಖಾಜಿ . ಎಮ್ ಎಲ್ ಕುಂಕುಮಗಾರ. ಕೆ ಎಸ್ ಸಿಂದೋಗಿ, ಶ್ರೀಮತಿ ಟಿ ಎಸ್ ಪೀರಜಾದೆ, ಶ್ರೀಮತಿ ಆರ್ ಡಿ ಮುರಾಳ ,ಕಾತ್ರಾಳ , ಶಿಕ್ಷಕರ ಪತ್ತಿನ ಸಂಘದ ಸದಸ್ಯರಾದ ಶ್ರೀಮತಿ ಜೆ ವಿ ಕಾತ್ರಾಳ ಸಹಶಿಕ್ಷಕಿಯರಾದ ಎನ್ ಎಸ್ ಚಂದಾಪುರ, ಮಾಣಿಕನವರ,ಆರ್ ಎಸ್ ಪಾಟೀಲ ,ಎಮ್ ಜೆ ಅಂಬಲಿ ಮೊದಲಾದವರು ಭಾಗವಹಿಸಿದ್ದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group