ಸವದತ್ತಿ: ತಾಲೂಕಿನ ಹಿರೇಕುಂಬಿ ಗ್ರಾಮದಲ್ಲಿ ಶಾಸಕ ಹಾಗೂ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಜಿಲ್ಲಾ ಪಂಚಾಯತಿಯ ಲಮ್ ಸಮ್ ಯೋಜನೆಯಡಿ ಅಂದಾಜು ವೆಚ್ಚ 20 ಲಕ್ಷಗಳಲ್ಲಿ ಹಿರೇಕುಂಬಿ -ಹನಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ತಾ ಪಂ ಸದಸ್ಯರಾದ ಪಕ್ಕೀರವ್ವ ಪು. ನವಲಗುಂದ. ಗ್ರಾಮ ಪಂಚಾಯತ ಅಧ್ಯಕ್ಷರಾದ ಮಹಾದೇವಿ ಕೊಳ್ಳಿ. ಉಪಾಧ್ಯಕ್ಷ ನಿಂಗಪ್ಪ ಮೇಟಿ. ಹಾಗೂ ಗ್ರಾಮ ಪಂಚಾಯತ ಸದಸ್ಯರು. ಗ್ರಾಮಸ್ಥರಾದ ಸುರೇಶ ಹಾರೂಬೀಡಿ. ತೀರ್ತಪ್ಪ ನವಲಗುಂದ.ಶಿವನಗೌಡಾ ಪಾಟೀಲ.ಬಸವರಾಜ ಮಡಿವಾಳರ.ಏಗಪ್ಪಾ ನವಲಗುಂದ. ಈರ್ಶಾದ ಫಿರಜಾದೆ. ಮೈಲಾರಿ ಲಗಮಕ್ಕನವರ.ಹುಸೇನ್ ಪೈಲವಾನ್.ಪಾರಜಿ ನದಾಪ್, ನೀಲಪ್ಪಾ ಗಿಡಮುರಕಿ.ರಾಹುತ್ ಪಿರಜಾದೆ. ಗದಿಗೆಪ್ಪ ಯ. ಕಂಬಳಿ. ಮಾಯಪ್ಪ ಹಾರೂಬಿಡಿ ಮಾದೇವಪ್ಪಾ ಕಂಬಳಿ. ಗಂಗಯ್ಯ ಅಮೋಘೀಮಠ. ಗದಿಗೆಪ್ಪ ನರಗುಂದ, ಅರವಿಂದ ಅಮೋಘಿಮಠ ಉಪಸ್ಥಿತರಿದ್ದರು.