spot_img
spot_img

ಪಂಢರಪುರಕ್ಕೆ ಪಾದಯಾತ್ರೆ

Must Read

ಮುನವಳ್ಳಿ: ಪಟ್ಟಣದ ವಿಠ್ಠಲ ಮಂದಿರದಿಂದ ಜೂ. ೧೮ ರಂದು ಪಂಡರಪುರಕ್ಕೆ ೨೮ನೇ ವರ್ಷದ ಪಾದಯಾತ್ರೆ ಹೊರಡಲಾಗುವುದು. ಸುಕ್ಷೇತ್ರ ಆಳಂದಿಗೆ ವಾಹನ ಮೂಲಕ ಹೊರಟು ಅಲ್ಲಿಂದ ಜೂ. ೨೧ ರಂದು ಪಾದಯಾತ್ರೆ ಮೂಲಕ ಪಂಢರಪುರಕ್ಕೆ ತರಳಲಾಗುವುದು.

ಜುಲೈ ೯ ರಂದು ಪಂಢರಪುರ ತಲುಪಿ, ೧೦ ರಂದು ಆಷಾಢ ಏಕಾದಶಿ ಮುಗಿಸಿ ಜುಲೈ ೧೧ಕ್ಕೆ ಮುನವಳ್ಳಿಗೆ ವಾಪಸ್ ಬರಲಾಗುವುದು.

ಯಾತ್ರೆಯಲ್ಲಿ ಭಾಗವಹಿಸುವವರಿಗೆ ಊಟ, ವಸತಿ ವ್ಯವಸ್ಥೆ ಇರುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಜ್ಞಾನೇಶ್ವರ ಮಹಾರಾಜರ ಆಷಾಢವಾರಿ ಪಾಲಕಿ ಮಹೋತ್ಸವ ಜರುಗುವುದು. ಪ್ರಯಾಣದುದ್ದಕ್ಕೂ ಕೀರ್ತನೆ, ಹರಿ ಪಠಣೆ ಜರುಗುವುದು.

ಆಸಕ್ತರು ಜೂ. ೧೭ ರೊಳಗಾಗಿ ಅಂಗದ ಅರವಿಂದ ರೇಣಕೆ, ಮೊ. ೭೨೦೪೭೮೦೧೫೮ ಸಂಪರ್ಕಿಸಬಹುದು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮಣ್ಣು ಉಳಿಸಿ ಹೋರಾಟಕ್ಕೆ ಬೆಂಬಲ ನೀಡೋಣ – ಅಶೋಕ ಅಲ್ಲಾಪೂರ

ಸಿಂದಗಿ - ಜಗತ್ತಿನ ಜೀವ ಸಂಕುಲಕ್ಕೆ ಆಶ್ರಯವಾದ ಭೂಮಿಯನ್ನು ಮತ್ತು ಮಣ್ಣನ್ನು ಉಳಿಸಿ ಮುಂದಿನ ಜನಾಂಗಕ್ಕೆ ಫಲವತ್ತಾದ ಭೂಮಿ ನೀಡಲು ಶ್ರೀ ಸದ್ಗುರು ಜಗ್ಗಿ ವಾಸುದೇವ್...
- Advertisement -

More Articles Like This

- Advertisement -
close
error: Content is protected !!