spot_img
spot_img

ಹೇಮರೆಡ್ಡಿ ಮಲ್ಲಮ್ಮನ ದರ್ಶನ ಪಡೆದ ಶಾಸಕ ಎಚ್.ಕೆ.ಪಾಟೀಲ

Must Read

ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮೇ 27ರಂದು ಉದ್ಘಾಟನೆಗೊಂಡ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನಕ್ಕೆ ಮಾಜಿ ಸಚಿವ ಹಾಗೂ ಹಾಲಿ ಗದಗ ಶಾಸಕ ಎಚ್.ಕೆ.ಪಾಟೀಲ ಅವರು ರವಿವಾರದಂದು ಭೇಟಿ ನೀಡಿ ಹೇಮರೆಡ್ಡಿ ಮಲ್ಲಮ್ಮನ ದರ್ಶನ ಪಡೆದುಕೊಂಡರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ದೇವಸ್ಥಾನ ಕಮೀಟಿ ಸದಸ್ಯರು ಹಾಗೂ ಗ್ರಾಮಸ್ಥರು ಮಾಜಿ ಸಚಿವ ಹಾಗೂ ಹಾಲಿ ಗದಗ ಶಾಸಕ ಎಚ್.ಕೆ.ಪಾಟೀಲ ಅವರನ್ನು ಸತ್ಕರಿಸಿ ಗೌರವಿಸಿದರು.

ಈ ಸಂಧರ್ಭದಲ್ಲಿ ತಮ್ಮಣ್ಣ ಹೊರಟ್ಟಿ, ರಾಮನಗೌಡ ಪಾಟೀಲ, ವೆಂಕಪ್ಪ ಕೋಳಿಗುಡ್ಡ, ರಂಗಪ್ಪ ಅರಳಿಮಟ್ಟಿ, ಶಂಕರಗೌಡ ಪಾಟೀಲ, ವಿಶ್ವೇಶ್ವರಯ್ಯ ನಾಯಕ, ನಿಂಗಪ್ಪ ಹೊರಟ್ಟಿ, ಗಿರೀಶ ಹಳ್ಳೂರ, ವೆಂಕನಗೌಡ ಪಾಟೀಲ, ಸುಧಾಕರ ನಾಯಕ, ಮಾರುತಿ ನಗಚೇಟ, ಸಂಗಪ್ಪ ಕಂಟಿಕಾರ ಇತರರಿದ್ದರು,

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!