spot_img
spot_img

ತೊಂಡಿಕಟ್ಟಿಯಲ್ಲಿ ವಿವಿಧೆಡೆ ಧ್ವಜರೋಹಣ

Must Read

spot_img

ತೊಂಡಿಕಟ್ಟಿ: ಆಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ರಾಮದುರ್ಗ ತಾಲ್ಲೂಕಿನ ತೊಂಡಿಕಟ್ಟಿ ಗ್ರಾಮದ ವಿವಿಧ ಸಂಘ ಸಂಸ್ಥೆ ಹಾಗೂ ಮನೆಗಳ ಮೇಲೆ ಧ್ವಜಾರೋಹಣ ಮಾಡಲಾಯಿತು.

ಗ್ರಾಮದ ಗಾಂಧಿಕಟ್ಟೆಯ ಧ್ವಜಾರೋಹಣದ ಸಮಯದಲ್ಲಿ ಗ್ರಾಮ ಪಂಚಾಯತ ಪಿಡಿಒ ಬಸನಗೌಡ ಪಾಟೀಲ, ಕಾರ್ಯದರ್ಶಿ ಮಂಜುಳಾ ಪಾಟೀಲ, ಗ್ರಾಮ ಪಂಚಾಯತ ಸದಸ್ಯರಾದ ಲಕ್ಷ್ಮೀ ಲಂಕೆಣ್ಣವರ, ಸುಶೀಲವ್ವ ಪೂಜೇರಿ, ಹಿರಿಯರಾದ ತಿಮ್ಮಣ್ಣ ಚಿಕ್ಕೂರ, ವೆಂಕಣ್ಣ ಬಿರಾದಾರಪಾಟೀಲ, ಮಾಂತೇಶ ಹುಚ್ಚನವರ, ಪಿ.ಕೆ. ಪಿಎಸ್ ಕಾರ್ಯದರ್ಶಿ ಸಿ.ಎಂ.ಹಿರೇಮಠ, ರಮೇಶ ಅವರಾದಿ, ಅಂಗನವಾಡಿ ಕಾರ್ಯಕರ್ತೆ ಸುಶೀಲಾ ಲಂಕೆಣ್ಣವರ, ಮಹಾದೇವ ಮಡಿವಾಳ, ಜನಾರ್ಧನ್ ದಾಸರ, ಕೇಶವ ದಾಶರ, ಮುತ್ತಪ್ಪ ಮುನ್ನವಳಿ, ಅರುಣ ಬಿಸಕೊಪ್ಪ ಮತ್ತಿತರು ಇದ್ದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!