ಆರ್. ಬಿ. ಬನಶಂಕರಿಯವರಿಗೆ ಸತ್ಕಾರ

Must Read

ವಿಜಯಪುರ ಜಿಲ್ಲಾ ಉಪ ನಿರ್ದೇಶಕರು/ಜಿಲ್ಲಾ ಸಂಖ್ಯಾಧಿಕಾರಿಗಳಾಗಿ, ಸುಮಾರು ೩೮ ವರ್ಷಗಳು ಸೇವೆಸಲ್ಲಿಸಿ, ಇತ್ತೀಚಿಗೆ ನಿವೃತ್ತರಾದ ಆರ್. ಬಿ. ಬನಶಂಕರಿ ಅವರನ್ನು ರಾಮತೀರ್ಥ ನಗರ ಗೆಳೆಯರ ಬಳಗದ ಸದಸ್ಯರು ಅವರ ಪ್ರಾಮಾಣಿಕ ಸೇವೆಯನ್ನು ಕೊಂಡಾಡಿ ಸತ್ಕರಿಸಿದರು.

ಸಮಾರಂಭದಲ್ಲಿ ನಿವೃತ್ತ ಉಪ ನಿರ್ದೇಶಕರಾದ ಸ. ರಾ. ಸುಳಕೂಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಜುಗತಿ, ರಾಷ್ಟ್ರೀಯ ಮಾದರಿ ಸಮೀಕ್ಷೆಯ ಅಧಿಕಾರಿಗಳಾದ ಮಾಳಪ್ಪ ಕೆ. ಜಮಖಂಡಿ, ವಿಶ್ರಾಂತ ಪ್ರಧಾನ ಗುರುಗಳಾದ ಅಶೋಕ ಉಳ್ಳೇಗಡ್ಡಿ ಹಾಗೂ ವಿಶ್ರಾಂತ ಆರಕ್ಷಕ ಅಧಿಕಾರಿ ಬಿ. ವ್ಹಾಯ್. ವೆಂಕನ್ನವರ ಅವರು ಉಪಸ್ಥಿತರಿದ್ದರು.

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group