ಬೆಳಗಾವಿ: ತಾಲ್ಲೂಕಿನ ಬಾಕನೂರು ಗ್ರಾಮದ ಸಮೀಪ ಅಬಕಾರಿ ಪೊಲೀಸರು ಇಂದು ಭರ್ಜರಿ ಕಾರ್ಯಚಾರಣೆ ನಡೆಸಿದ್ದು, 20 ಸಾವಿರ ಲೀಟರ್ ಮದ್ಯ ಹಾಗೂ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಗೋವಾದಿಂದ ಬೆಳಗಾವಿಗೆ ಅಕ್ರಮವಾಗಿ ಸಾರಾಯಿ ಸಾಗಾಟ ಮಾಡಲುಗುತ್ತಿದೆ ಎಂಬ ಖಚಿತ ಮಾಹಿತಿ ಆದಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. 4.4 ಲಕ್ಷ ಮೌಲ್ಯದ 20 ಸಾವಿರ ಲೀಟರ್ ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ.