spot_img
spot_img

ಬಿಜೆಪಿಯಿಂದ ಇಮ್ಯುನಿಟಿ ನೀರು ವಿತರಣೆ

Must Read

spot_img
- Advertisement -

ಮೂಡಲಗಿ – ಕೊರೋನಾ ವಿರುದ್ಧ ಹೋರಾಡಲು ಕನೇರಿ ಮಠದಿಂದ ಕೊಡಲ್ಪಟ್ಟ ಇಮ್ಯುನಿಟಿ ನೀರಿನ ಬಾಟಲಿಗಳನ್ನು ಮೂಡಲಗಿಯ ಏಳನೇ ವಾರ್ಡಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆಮನೆಗೆ ಹಂಚಿದರು.

ಈ ಸಂದರ್ಭದಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಕೇದಾರಿ ಭಸ್ಮೆ, ಜಗದೀಶ ತೇಲಿ, ಪಾಂಡುರಂಗ ಮಹೇಂದ್ರಕರ, ಹಣಮಂತ ಅಳಗೋಡಿ, ಚೇತನ ನಿಶಾನಿಮಠ, ಉಮೇಶ ಬೆಳಕೂಡ ಉಪಸ್ಥಿತರಿದ್ದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group