Homeಸುದ್ದಿಗಳುಶ್ರೀ ಬಸವೇಶ್ವರ ವೃತ್ತ ಉದ್ಘಾಟನೆ

ಶ್ರೀ ಬಸವೇಶ್ವರ ವೃತ್ತ ಉದ್ಘಾಟನೆ

ಮೂಡಲಗಿ ಪಟ್ಟಣದ ತಹಶೀಲ್ದಾರ್ ಕಛೇರಿ ಹತ್ತಿರ ನೂತನವಾಗಿ ವಿಶ್ವಗುರು ಬಸವೇಶ್ವರ ವೃತ್ತವನ್ನು ಶ್ರೀ ಬಸವ ಸೇವಾ ಯುವಕ ಸಂಘದವರಿಂದ ಉದ್ಘಾಟಿಸಲಾಯಿತು.

ಈ ಸಮಯದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ಶಿವಲಿಂಗ ಕುಂದರಗಿ , ಶ್ರೀ ಬಸವ ಸೇವಾ ಯುವಕ ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ, ಉಪಾಧ್ಯಕ್ಷ ಪ್ರವೀಣ ಕುರುಬಗಟ್ಟಿ ಕಾಯ೯ದಶಿ೯ ಉಮೇಶ ಶೆಕ್ಕಿ, ಮಲ್ಲು ಕುರುಬಗಟ್ಟಿ, ಎಮ್. ಆರ್.ಬಳಿಗಾರ,ಶಿವಲಿಂಗ ಕುಂದರಗಿ,ಈರಪ್ಪ ಬಡಿಗೇರ,.ಚೇತನ ಹೊಸಕೋಟಿ, ಹಾಗೂ ಅನೇಕರು ಹಾಜರಿದ್ದರು.

RELATED ARTICLES

Most Popular

error: Content is protected !!
Join WhatsApp Group