- Advertisement -
ಸ್ಥಳ: ಬೀದರ್
ಪೈಲನೇಮ್.. ಮಹಿಳಾ ಅಂತರರಾಷ್ಟ್ರೀಯ ದಿನಾಚರಣೆ ಆಚರಣೆ..
ಬೀದರ: ಬೀದರ ಜಿಲ್ಲಾ ಅಧಿಕಾರಿ ಮತ್ತು ಬೀದರ್ ಜಿಲ್ಲಾ ವರಿಷ್ಠ ಪೊಲೀಸ ಅಧಿಕಾರಿ ಚನ್ನಬಸವ ಲಂಗೋಟಿ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿ ಶಿಲ್ಪ ಅವರ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
- Advertisement -
ಜಿಲ್ಲಾ ಪೊಲೀಸ ಕಾರ್ಯಾಲಯದಲ್ಲಿ ಈ ಎಲ್ಲ ಇಲಾಖೆಗಳ ಮಹಿಳಾ ಮಣಿಗಳ ಉಪಸ್ಥಿತಿಯಲ್ಲಿ ಕೇಕ್ ಕತ್ತರಿಸಿ ತಿನ್ನಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೀದರ್ ಜಿಲ್ಲೆ ಪೋಲಿಸ್ ಇಲಾಖೆ ಎಲ್ಲಾ ಮಹಿಳಾ ಸಿಬ್ಬಂದಿ ವರ್ಗದವರು ಕಲರ್ ಸಾರೀ ಹಾಕಿಕೊಂಡು ಬಂದಿದ್ದು ವಿಶೇಷವಾಗಿತ್ತು. ಎಲ್ಲ ಮಹಿಳಾ ಸಿಬ್ಬಂದಿ ಗೆ ಕೇಕ್ ತಿನ್ನಿಸುವ ಮೂಲಕ ಮಹಿಳಾ ದಿನಾಚರಣೆಗೆ ಚಾಲನೆ ನೀಡಲಾಯಿತು.
ವರದಿ: ನಂದಕುಮಾರ ಕರಂಜೆ, ಬೀದರ