spot_img
spot_img

ಈರಪ್ಪ ಢವಳೇಶ್ವರ ನೇಮಕ

Must Read

ಮೂಡಲಗಿ: ಬಿ.ಎಸ್.ಎನ್.ಎಲ್ ಟೆಲಿಫೋನ್ ಬೆಳಗಾವಿ ಜಿಲ್ಲಾ ಸಲಹೆಗಾರ ಸಮಿತಿಗೆ ನಾಮ ನಿರ್ದೇಶನ ಸದಸ್ಯರಾಗಿ ಬಿಜೆಪಿ ಕಾರ್ಯಕರ್ತ ಈರಪ್ಪ ಢವಳೇಶ್ವರ, ನೇಮಕಗೊಂಡಿದ್ದಾರೆ.

ಭಾರತ ದೂರಸಂಪರ್ಕ ಸಂಚಾರ ನಿಗಮದ ವಿಭಾಗ ಅಧಿಕಾರಿ ಎಸ್.ಕೆ.ಘೋಷ ಈ ಕುರಿತು ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲಾ ದೂರಸಂಪರ್ಕ ನಿಗಮಕ್ಕೆ ಸಲಹೆಗಾರ ಸಮಿತಿಯ ಸದಸ್ಯರಾಗಿ 2024ರ ಜ. 13ರವರೆಗೆ ಇವರ ಅಧಿಕಾರ ಅವಧಿ ಇರಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮೂಡಲಗಿ ಪಟ್ಟಣದ ಗಂಗಾನಗರ ನಿವಾಸಿ ಈರಪ್ಪ ಢವಳೇಶ್ವರವರು ಭಾರತ ದೂರಸಂಪರ್ಕ ಸಂಚಾರ ನಿಗಮದ ಬೆಳಗಾವಿ ಜಿಲ್ಲಾ ಸಲಹೆಗಾರ ಸಮಿತಿಗೆ ನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆಯಾಗಿದ್ದರಿಂದ ಪಟ್ಟಣದ ಯುವಕರು ಸತ್ರಿಸಿ ಗೌರವಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!