ಮೂಡಲಗಿ : ಇಲ್ಲಿಯ ಗಾಂಧಿ ಚೌಕದ ಹನುಮಂತ ದೇವರ ಓಕುಳಿಯು ದಿ.2 ರಿಂದ ನಡೆಯಲಿದೆ.
ಶ್ರೀ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಪೀಠಾಧಿಪತಿಗಳು ಸಂಸ್ಥಾನ ಮಠ ಮೂಡಲಗಿ ಇವರ ಅಮೃತ ಹಸ್ತದಿಂದ ಗುರುವಾರ 02/06/2022 ರಂದು ಓಕುಳಿಯ ಕೊಂಡಪೂಜೆ ಶುಕ್ರವಾರ 03/06/2022 ರಂದು ನಡುವಿನ ಓಕುಳಿ ಶನಿವಾರ 04/06/2022ಕಡೆಯ ಓಕುಳಿ ರಂದು ಪೂಜೆಗೊಳ್ಳಲಿವೆ.
ದಿ. 6/6/2022 ಸೋಮವಾರ ರಂದು ಶ್ರೀ ರೇವಣಸಿದ್ದೇಶ್ವರ ಗವಿ ಮಠ ಜಾತ್ರೆ ಹಾಗೂ ಸಂಜೆ 5 ಘಂಟೆಗೆ ರಥೋತ್ಸವ ಹನುಮಂತ ದೇವರ ಗುಡಿಯಿಂದ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದವರೆಗೆ ಜರಗುವದು.