spot_img
spot_img

ಬಾಳಕ್ಕನವರಗೆ ಜಿಲ್ಲಾ ಕನ್ನಡ ಸಿರಿ ಪ್ರಶಸ್ತಿ

Must Read

spot_img
- Advertisement -

ಬಾಗಲಕೋಟೆ :ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಪತ್ರಿಕಾ ರಂಗದ ಅನುಪಮ ಸೇವೆಗಾಗಿ ಬಾಗಲಕೋಟೆ ತಾಲೂಕಿನ ಬೆನಕಟ್ಟಿಯ ಹಿರಿಯ ಪತ್ರಕರ್ತ ಪ್ರಕಾಶ ಬಾಳಕ್ಕನವರ ಅವರಿಗೆ ಜಿಲ್ಲಾ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಿದೆ.

ಪರಿಷತ್ತಿನ ತಾಲೂಕು ಅಧ್ಯಕ್ಷ ಬೆನಕಟ್ಟಿಯ ಪಾಂಡುರಂಗ ಸಣ್ಣಪ್ಪನವರ, ವಲಯ ಘಟಕದ ಅಧ್ಯಕ್ಷ ಶಿರೂರಿನ ಸಂಜಯ ನಡುವಿನಮನಿ ಅವರು ಪ್ರಕಾಶ ಅವರ ಬೆನಕಟ್ಟಿಯ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಿವು ಸುನಗದ, ರಮೇಶ ಬಾಳಕ್ಕನವರ, ಕರಿಯಪ್ಪ ಹುಲ್ಯಾಳ ಇದ್ದರು.

- Advertisement -
- Advertisement -

Latest News

₹೧ ಕೋಟಿ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಬೀದರ ಅಬಕಾರಿ ಇಲಾಖೆ

ಬೀದರ :- ಪರವಾನಗಿ ಇಲ್ಲದೆ ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹೧.೦೧ ಕೋಟಿ ಮೌಲ್ಯದ ಮದ್ಯವನ್ನು ಅಬಕಾರಿ ಪೊಲೀಸರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ರಾಷ್ಟ್ರೀಯ...
- Advertisement -

More Articles Like This

- Advertisement -
close
error: Content is protected !!
Join WhatsApp Group