spot_img
spot_img

ಕಡಬಿ: ಮತದಾನ ಯಂತ್ರ ಪ್ರಾತ್ಯಕ್ಷಿಕೆ

Must Read

ಸವದತ್ತಿ : ತಾಲೂಕಿನ ಕಡಬಿ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಉಪ ಚುನಾವಣೆ ನಿಮಿತ್ತ EVM ಮತ್ತು VV PAT ಮೂಲಕ ಮತದಾನ ಯಂತ್ರ ಪ್ರಾತ್ಯಕ್ಷಿಕೆ ಜರುಗಿಸಲಾಯಿತು.

ಈ ಸಂದರ್ಭದಲ್ಲಿ ಮತದಾರರಿಗೆ ಯಂತ್ರಗಳ ಕುರಿತು ಇರುವ ಗೊಂದಲಗಳನ್ನು ಪ್ರಾತ್ಯಕ್ಷಿಕೆ ನೀಡುವ ಮೂಲಕ ಹೋಗಲಾಡಿಸಲಾಯಿತು. ಮತದಾನ ಪ್ರತಿಯೊಬ್ಬ ರ ಹಕ್ಕು ತಪ್ಪದೇ ಮತದಾನ ಮಾಡಲು ಕರೆ ನೀಡಲಾಯಿತು.

ಈ ಸಂದರ್ಭದಲ್ಲಿ ಸೆಕ್ಟರ್ ಆಫೀಸರ್ ರೇವಣಕರ್ ಮತ್ತು ಮಾಸ್ಟರ್ ಟ್ರೈನೇರ್ ವಿ ಸಿ ಹಿರೇಮಠ ಇವರು ಉಪಸ್ಥಿತರಿದ್ದರು. ನಂತರ ಮಾಡಮಗೇರಿ, ಗೋರಗುದ್ದಿ, ಯರಝರ್ವಿ, ಬೋಳಗಡಬಿ,ಶಿವಾಪುರ ಗ್ರಾಮಗಳಿಗೆ ತೆರಳಿ ಮತದಾನ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಬಿ ಎಲ್ ಓ ರವರು ಹಾಗೂ ಗ್ರಾಮ ಸಹಾಯಕರು ಸಂಬಂಧ ಪಟ್ಟ ಗ್ರಾಮದ ಜನರು ಹಾಜರಿದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!