ಕವನ: ಬದುಕಲು ಬಿಡಿ

Must Read

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...

ಪ್ರಕೃತಿಯೇ ನಿಜವಾದ ದೇವರು – ಶಾಂತ ಗಂಗಾಧರ ಶ್ರೀಗಳು

ಸಿಂದಗಿ: ಪ್ರಕೃತಿಯೇ ನಿಜವಾದ ದೇವರು ನಿಸರ್ಗವೇ ಕೂಡಲ ಸಂಗಮ ಎಂದು ಹೇಳಿದ ಬಸವಣ್ಣನವರ ಹಾಗೂ ಶರಣೆ ಮಾತುಗಳು ಅಕ್ಷರಶಃ ಪ್ರಸ್ತುತವಾಗಿವೆ. ಎಂದು ಪಟ್ಟಣದ ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ...

ಉತ್ತಮ ಸಮಾಜ ನಿರ್ಮಾಣದಲ್ಲಿ ಶರಣರ ಪಾತ್ರ ಕುರಿತು ಪ್ರವಚನ

ಸಿಂದಗಿ: ಪ್ರತಿಯೊಬ್ಬರಲ್ಲಿ ವಚನ ಸಾಹಿತ್ಯ ಭಂಡಾರವೇ ಅಡಗಿರುತ್ತದೆ ಅದನ್ನು ಪ್ರಸ್ತುತ ಪಡಿಸುವ ಸಾಮರ್ಥ್ಯ ಹೊಂದಿದವರಿಗೆ ಮಾತ್ರ ಸಂಗ್ರಹ ಮಾಡುವ ಧ್ಯೇಯ ಇರುತ್ತದೆ ಅಂಥವರ ಸಾಲಿನಲ್ಲಿ ಶ್ರೀ ಶಾಂತಗಂಗಾಧರ...

ಬದುಕಲು ಬಿಡಿ

ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆಗಳು ನಾವು ನಮ್ಮನ್ನು ಬದುಕಲು ಬಿಡಿ….

ಪ್ರಜೆಗಳನ್ನು ಹೆದರಿಸಿ ಕೊಟ್ಟ ನೋಟು ಮತ್ತು ಮದ್ಯಕ್ಕಾಗಿ ನಿಮ್ಮ ಪಕ್ಷಕ್ಕೆ ಮತ ಚಲಾಯಿಸಿದ್ದೇವೆ ನಮ್ಮನ್ನು ಬದುಕಲು ಬಿಡಿ….

ಬಡ ಜನರ ಬೇಡಿಕೆಗಳಿಗೆ ರೈತನ ಕಷ್ಟಗಳಿಗೆ ಧರಣಿ ಕೂತಾಗ ಲಾಟಿ ಬೂಟಿನ ಪೆಟ್ಟು ತಿಂದಿದ್ದಕ್ಕಾದರೂ ನಮ್ಮನ್ನು ಬದುಕಲು ಬಿಡಿ….

- Advertisement -

ರಾಜಕಾರಣಿಗಳಾಗಿ ತಾವು ಆಶ್ವಾಸನೆ ಕೊಟ್ಟು ಒಂದು ಕೆಲಸಕ್ಕೆ ನೂರೊಂದು ಬಾರಿ ಅಲೆದಾಡಿಸಿ ನಮ್ಮ ಚಪ್ಪಲಿಗಳ ಸವೆಸಿದ್ದಕ್ಕಾದರು ನಮ್ಮನ್ನು ಬದುಕಲು ಬಿಡಿ….

ಹಾಕಿದ ಸುಂಕ ಕಟ್ಟಲು ಆಗದೆ ಸೋತು ಸುಣ್ಣವಾದವರು ನಾವು ನಮ್ಮನ್ನು ಇನ್ನಾದರೂ ಬದುಕಲು ಬಿಡಿ….

ನಾವು ಏನು ತಪ್ಪು ಒಪ್ಪುಗಳು ಮಾಡಿರುವೆ ವೆಂದು ನಮ್ಮನ್ನು ಶಿಕ್ಷೆಗೆ ಗುರಿಪಡಿಸಿರುವಿರಿ ನಿಮ್ಮನ್ನು ಪ್ರಶ್ನಿಸುವುದು ನಮ್ಮ ತಪ್ಪಾಗಿದೆ ಇನ್ನಾದರೂ ನಮ್ಮನ್ನು ಬದುಕಲು ಬಿಡಿ….

ರಾಹುಲ್ ಸುಭಾಷ್ ಸರೋದೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೊರೋನಾ ಸಮರ್ಥವಾಗಿ ಎದುರಿಸಲು ಲಸಿಕೆ ಪಡೆಯಿರಿ – ಡಾ.ಶಾಂತವೀರ

ಸಿಂದಗಿ: ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ತಗುಲಿದರು ಯಾವುದೇ ಅಪಾಯವಾಗುವದಿಲ್ಲ ಲಸಿಕೆಯ ಬಗ್ಗೆ ತಪ್ಪು ಗ್ರಹಿಕೆ ಬಿಟ್ಟು 18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ...
- Advertisement -

More Articles Like This

- Advertisement -
close
error: Content is protected !!