spot_img
spot_img

ಸುಪಾರಿ ಪಡೆದು ಪ್ರಿಯಕರನನ್ನೇ ಕೊಲೆ ಮಾಡಿದ ಖತರ್ನಾಕ್ ಲೇಡಿ

Must Read

ಕಲಬುರ್ಗಿ – ಒಬ್ಬ ಪ್ರಿಯಕರನಿಂದ ಸುಪಾರಿ ಪಡೆದು ಇನ್ನೊಬ್ಬ ಪ್ರಿಯಕರನನ್ನು ಭೀಕರವಾಗಿ ಕೊಲೆ ಮಾಡಿಸಿದ ಖತರ್ನಾಕ್ ಲೇಡಿ ಇಂದು ಸುದ್ದಿಯಲ್ಲಿದ್ದಾಳೆ.

ಮೂರು ಲಕ್ಷಕ್ಕೆ ಸುಪಾರಿ ಪಡೆದ ಅಂಬಿಕಾ ಆಂಡ್ ಗ್ಯಾಂಗ್ ನಿಂದ ದಯಾನಂದ್ ಎಂಬ ಯುವಕನ ಬರ್ಬರ ಕೊಲೆ ಮಾಡುವ ವಿಡಿಯೋ ಮಾಡಿದ ಅಂಬಿಕಾ ಅದನ್ನು ಇನ್ನೊಬ್ಬ ಮಿಲಿಟರಿಯಲ್ಲಿರುವ ಪ್ರಿಯಕರ ಸುನೀಲ್ ಗೆ ಕಳಿಸಿದ್ದಳೆನ್ನಲಾಗಿದೆ.

ಕಲಬುರಗಿ ನಗರದ ವಾಜಪೇಯಿ ಬಡಾವಣೆಯಲ್ಲಿ ಮೇ 24 ರಂದು ಕೊಲೆ ನಡೆದಿದ್ದು ಕೊಲೆ ಪ್ರಕರಣದಲ್ಲಿ ಏಳು ಜನ ಆರೋಪಿಗಳನ್ನು ವಿವಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!