ರಾಮಾಯಣ ಮಹಾಭಾರತ ಗ್ರಂಥಗಳಿರಲಿ

Must Read

ನಮ್ಮ ಮನೆಯಲ್ಲಿ ಸಾವಿರಾರು ಪುಸ್ತಕಗಳಿರಬಹುದು. ಆದರೆ, ಅವುಗಳ ಮಧ್ಯದಲ್ಲಿ ಮಹಾಭಾರತ ಮತ್ತು ರಾಮಾಯಣಗ್ರಂಥಗಳು ಇಲ್ಲವಾದಲ್ಲಿ ಆ ಸಾವಿರಾರು ಪುಸ್ತಕಗಳಿಗೂ ಅವುಗಳನ್ನು ಜೋಡಿಸಿರುವ ಜಾಗಕ್ಕೂ ಶೋಭೆ ಇರದು.

ಹಾಗಲ್ಲದೆ, ನಮ್ಮ ಮನೆಯ ಪುಸ್ತಕದ ಕಪಾಟಿನಲ್ಲಿ ಸಾವಿರಾರು ಪುಸ್ತಕಗಳಿಲ್ಲದೆ, ರಾಮಾಯಣ-ಮಹಾಭಾರತಗ್ರಂಥಗಳಷ್ಟೇ ಇದ್ದರೂ ಅದರ ಶೋಭೆಗೆ ಕೊರತೆಯಾಗದು.

ತಾತ್ಪರ್ಯವೆಂದರೆ, ನಮ್ಮ ನಮ್ಮ ಮನೆಗಳಲ್ಲಿ ಇರಲೇಬೇಕಾದವು ರಾಮಾಯಣ-ಮಹಾಭಾರತ ಗ್ರಂಥಗಳು. ಕೇವಲ ನಮ್ಮ ಮನೆಗಳಲ್ಲಿ ಮಾತ್ರವಲ್ಲ, ನಮ್ಮ ಪರಿಚಿತರ ಪ್ರೀತಿಪಾತ್ರರ ಮನೆಗಳಲ್ಲಿಯೂ ಇರಬೇಕಾದವು ಇವು.

ನಿಮ್ಮ ಮನೆಯಲ್ಲಿ, ನಿಮ್ಮ ಪ್ರೀತಿಪಾತ್ರರ ಮನೆಯಲ್ಲಿ ಈ ಪುಸ್ತಕಗಳು ಇಲ್ಲವಾದಲ್ಲಿ, ನಿಮ್ಮ ಪ್ರತಿಗಳನ್ನು ಖರೀದಿಸಲು WhatsApp ಮಾಡಿ: 7483681708.

ಹ್ಞಾ, ಸೆಪ್ಟೆಂಬರ್ 30ನೆಯ ತಾರೀಖಿನವರೆಗೂ ಈ ಎರಡೂ ಕೃತಿಗಳಿಗೆ ವಿಶೇಷ ರಿಯಾಯಿತಿ ದೊರೆಯಲಿದೆ. ಈ ಅವಕಾಶವನ್ನು  ಎಲ್ಲರೂ ಬಳಸಿಕೊಳ್ಳಬಹುದು.

Latest News

ವಿದ್ಯಾರ್ಥಿಗಳು ತಂತ್ರಜ್ಞಾನದಿಂದಾಗಿ ದಾರಿ ತಪ್ಪಬಾರದು – ಲಕ್ಷ್ಮಿ ಸಾಲೊಡಗಿ

ಸಿಂದಗಿ - ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ...

More Articles Like This

error: Content is protected !!
Join WhatsApp Group