ಲಯನ್ ಕೆ. ಎಚ್. ಸೋಮಾಪೂರ ಜೋನ್ ಚೇರ್‌ಮನ್ ರಾಗಿ ಆಯ್ಕೆ

Must Read

ಸಿಂದಗಿ; ಪಟ್ಟಣದ ಆರ್. ಡಿ. ಪಾಟೀಲ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ಲಯನ್ ಕೆ. ಎಚ್. ಸೋಮಾಪೂರ ರವರು ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಗೋವಾ ಮತ್ತು ಕರ್ನಾಟಕ ೩೧೭ಬಿ ಯ ರೀಜನ್ ೬ ರ ಜೋನ್ ಎರಡರ ವಿಭಾಗೀಯ ಚೇರ್‌ಮನ್‌ರಾಗಿ ಆಯ್ಕೆಯಾಗಿದ್ದಾರೆ.

ಅಭಿನಂದನೆ; ಸಿಂದಗಿಯ ಲಯನ್ಸ್ ಕ್ಲಬ್ ನ ಅಧ್ಯಕ್ಷ ಲಯನ್ ಮಾಧು ಲೋಣಿ, ಖಜಾಂಚಿ ನಿವೃತ್ತ ಪ್ರಾಚಾರ್ಯ ಬಿ. ಪಿ. ಕರ್ಜಗಿ, ಕಾರ್ಯದರ್ಶಿ ಆಯ್. ಬಿ. ಬಿರಾದಾರ, ಪದವಿ ಕಾಲೇಜಿನ ಪ್ರಾಚಾರ್ಯ ಜಿ. ಎಸ್. ಕಡಣಿ, ಪ.ಪೂ ಪ್ರಾಚಾರ್ಯ ಆರ್. ಬಿ. ಗೋಡಕರ, ಆರ್. ಡಿ. ಪಾಟೀಲ ಕಾಲೇಜಿನ ಪ್ರಾಚಾರ್ಯ ಲಾಯಿನ್ ಬಿ. ಎಸ್. ಸಿಂಗನಳ್ಳಿ, ಲಾಯಿನ್ ಡಾ. ಅಂಬರೀಷ್ ಬಿರಾದಾರ, ಪ್ರೊ. ಪಿ. ಎಮ್. ಮಡಿವಾಳರ, ಪ್ರೊ. ಎಸ್. ವಾಯ್. ಬೀಳಗಿ, ಕು. ಎಂ. ಸಿ. ಹೊಸಮನಿ, ಕು. ಜಿ. ಎಸ್. ಮಿರಗಿ ಹಾಗೂ ಕು. ಕೆ. ಪಿ. ಬಿರಾದಾರ ಅಭಿನಂದಿಸಿದ್ದಾರೆ.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group