ತವರು ಬಿಟ್ಟ ತಂಗಿ ನಾಟಕ ಪ್ರದರ್ಶನವನ್ನು ಉದ್ಘಾಟಿಸಿದ ಲಕ್ಕಪ್ಪ ಲೋಕುರಿ

Must Read

ಗೋಕಾಕ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಗುರು ಖಾಸ್ಗತೇಶ್ವರ ಸಾಂಸ್ಕೃತಿಕ ಹಾಗೂ ನಾಟ್ಯ ಸಂಘ ಎಂ.ಕೆ.ಹುಬ್ಬಳ್ಳಿ ಇದರ ಉದ್ಘಾಟನಾ ಸಮಾರಂಭವನ್ನು ರವಿವಾರದಂದು ಇಲ್ಲಿನ ಬ್ಯಾಳಿ ಕಾಟಾದ ಕಲ್ಯಾಣಶೆಟ್ಟಿಯವರ ಜಾಗೆಯಲ್ಲಿ ಉದ್ಘಾಟಿಸಲಾಯಿತು.

ಈ ನಿಮಿತ್ತ “ತವರು ಬಿಟ್ಟ ತಂಗಿ” ನಾಟಕದ ಪ್ರದರ್ಶನ ನಡೆಯಿತು.
ಶಂಕರ ಗುರುಗಳು, ಅಶೋಕ ಕಡಪಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮುಖ್ಯ ಸಂಘಟಿಕ ದಾವಲ್ ತಾಳಿಕೋಟಿ ಅವರು ಪ್ರಾಸ್ರಾವಿಕವಾಗಿ ಮಾತನಾಡಿ, ಶಂಕರ ಗುರೂಜಿ ಅವರು ನಮ್ಮ ಸಂಘಕ್ಕೆ
ಒಂದು ಲಕ್ಷ ರೂ ದೇಣಿಗೆ ರೂಪದಲ್ಲಿ ಸಹಾಯಹಸ್ತ ಮಾಡಿರುವದಕ್ಕೆ ಅಭಿನಂದನೆ ಸಲ್ಲಿಸಿದರು. ಶಾಸಕರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ ಅವರು ನಾಟಕ ಪ್ರದರ್ಶನವನ್ನು ಉದ್ಘಾಟಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group