ಬೀದರ : ಇಂದು ಬೀದರ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ವಿಶ್ವಪರಿಸರ ದಿನಾಚರಣೆ ನಿಮಿತ್ತ ನಡೆಸಲಾದ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ಬ್ರಿಮ್ಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಮಹೇಶ್ ಬೀರಾದಾರ ಅವರು ಮಾತನಾಡಿ, ಉತ್ತಮವಾದ ಆರೋಗ್ಯಕ್ಕೆ ಉತ್ತಮವಾದ ಪರಿಸರ ಅತ್ಯಂತ ಮುಖ್ಯ ವಾಗಿದೆ ಆದರಿಂದ ಸೈಕಲ್ ಜಾಥಾ ಮೂಲಕ ನಾವು ಅತಿಹೆಚ್ಚು ಸೈಕಲ್ ಉಪಯೋಗಿಸುವುದ ರಿಂದ ನಮ್ಮ ಆರೋಗ್ಯ ದೊಂದಿಗೆ ಪರಿಸರ ಮಾಲಿನ್ಯ ನಿಯಂತ್ರಣ ಸಾಧಿಸಬಹುದು ಎಂದರು..
ಬ್ರಿಮ್ಸ್ ಆಸ್ಪತ್ರೆಯ ಸಮಸ್ತ ಸಿಬ್ಬಂದಿ ವರ್ಗ ಈ ಸಂಧರ್ಭದಲ್ಲಿ ಉಪಸ್ಥತಿತರಿದ್ದರು.