- Advertisement -
ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ ಮಾರ್ಗದರ್ಶನದಲ್ಲಿ “ಅಗ್ರೇಷನ್ ಸೇಲ್ಸ್ ಕಾನ್ಸೆಪ್ಟ ಆ್ಯಂಡ್ ಮೋಟಾರ ಆ್ಯಬಿಲಿಟಿ ಆಫ್ ಸ್ಪೋರ್ಟ್ಸ್ ಪರಸನ್ಸ್” ಕುರಿತು ಪ್ರಬಂದವನ್ನು ಮಂಡಿಸಿದ್ದಕ್ಕಾಗಿ ಗುಲಬರ್ಗಾ ವಿಶ್ವವಿದ್ಯಾಲಯುವು ಪಿಎಚ್‍ಡಿ ಪದವಿ ಪ್ರಕಟಿಸಿದೆ.
ಪಿಎಚ್‍ಡಿ ಪದವಿ ಪ್ರಾಚಾರ್ಯ ಮಲ್ಲಪ್ಪ ಕಂಕಣವಾಡಿ ಅವರನ್ನು ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ ಮತ್ತು ಆಡಳಿತ ಮಂಡಳಿ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರು, ಸಿಬ್ಬಂದಿವರ್ಗವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.