ಸ್ಟಾರ್ ನಟನ ಸಿನೆಮಾದಲ್ಲಿ ಮೂಡಲಗಿ ಕಲಾವಿದ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಮೂಡಲಗಿ – ಹೌದು ಈಗಾಗಲೇ ಸುಮಾರು ಆರೇಳು ಚಿತ್ರಗಳಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿರುವ ಮೂಡಲಗಿ ಕಲಾವಿದ ಮಂಜುನಾಥ ರೇಳೆಕರ ಕನ್ನಡದ ಸ್ಟಾರ್ ನಟರೊಬ್ಬರ ಸಿನೆಮಾಗೆ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇನ್ನು ಆ ಸ್ಟಾರ್ ನಟರು ಯಾರೆಂದರೆ ಕನ್ನಡದ ಖ್ಯಾತ ನಟಿ ಪ್ರಮೀಳಾ ಜೋಷಾಯ್ ಮತ್ತು ನಟಿ ಮೇಘನಾ ರಾಜ್ ಕುಟುಂಬದವರಲ್ಲಿ ಒಬ್ಬರಾದ ನಟ ಅಲ್ಟಿಮೇಟ್ ಸ್ಟಾರ್ ತೇಜ್. ಈಗಾಗಲೇ ಇವರು ಕನ್ನಡದ, ಮೀಸೆ ಚಿಗುರಿದಾಗ, ಮಹೇಶ್ವರ, ರಿವೈಂಡ್ ತಮಿಳಿನ ಗಾಂಠಮ್, ಕಾಧಲುಕ್ಕು ಮರನಮಿಲೈ, ಕೊಂಜೆಮ್‍ವೆಯಿಲ್ ಕೊಂಜನ ಮಜೈ ಸಿನೆಮಾಗಳಲ್ಲಿ ನಟಿಸಿದ ತೇಜ್ ಅವರು ಈಗ ರಾಮಾಚಾರಿ 2.0 ಮುಖ್ಯ ಪಾತ್ರದಲ್ಲಿ ನಟನೆ ಮಾಡಲಿದ್ದು ಸದ್ಯದಲ್ಲೆ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ.

- Advertisement -

ಈ ಚಿತ್ರದಲ್ಲಿ ನಟನೆ ಮಾಡಲು ನಮ್ಮ ಮೂಡಲಗಿ ಕಲಾವಿದ ಮಂಜುನಾಥ ಆಯ್ಕೆ ಆಗಿರೋದು ಮೂಡಲಗಿ ಜನತೆಯಲ್ಲಿ ಖುಷಿ ತಂದಿದೆ. ಬಡ ಕುಟುಂಬದಿಂದ ಬಂದಂಥ ಮಂಜುನಾಥ ಅವರಿಗೆ ಹೀಗೆಯೇ ಹತ್ತಾರು ಒಳ್ಳೆಯ ಅವಕಾಶ ಸಿಗಲಿ ಎನ್ನುವುದೇ ಟೈಮ್ಸ್ ಆಫ್ ಕರ್ನಾಟಕ ಹಾಗೂ ಸ್ಥಳೀಯರ ಆಶಯ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!